Day: December 19, 2021

ಸ್ನೇಕ್ ವಿಕ್ಕಿ ರವರಿಂದ ನಾಗರಹಾವು ರಕ್ಷಣೆ…

ಶಿವಮೊಗ್ಗ ನಗರದ ಮದಾರಿ ಪಾಳ್ಯದ ಅಬ್ದುಲ್ ಕಲೀಲ್ ಮನೆಯ ಅಡುಗೆ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡಿತ್ತು. ಅದನ್ನು ನೋಡಿ ಮನೆಯವರು ಮತ್ತು ಸ್ಥಳೀಯರು ಸ್ನೇಕ್ ವಿಕ್ಕಿ ಅವರಿಗೆ ಕರೆ ಮಾಡಿದರು ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ವಿಕ್ಕಿ ರವರು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು…

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ…

ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಮತ್ತು ಬೆಂಗಳೂರು ಜಿಲ್ಲೆ ಅಧ್ಯಕ್ಷರಾದ ಜೆ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಶಿವಸೇನೆ ಮತ್ತು ಎಂ.ಇ.ಎಸ್.ಪುಂಡರು ಕ್ರಾಂತಿವೀರ ಸಂಗೊಳ್ಳಿ…

ವಾಯು ವಿಹಾರಕ್ಕೆ ಸಾರ್ವಜನಿಕ ನಾಗರಿಕರಿಗೆ ಚಂದವಾಯಿತು ಚಂದನ ವನ…

19/12/21 ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ ನಲ್ಲಿ ಕೊರೋನಾ ಲಾಕ್ ಡೌನ್ ನಿಂದ ಪಾರ್ಕ್ ನ ಕಡೆಗೆ ಯಾವ ನಾಗರಿಕರು ಇತ್ತ ಸುಳಿಯಲ್ಲಿ ಲಾಕ್ ಡೌನ್ ತೆರವಿನ ನಂತರ ಒಬ್ಬರೇ ಪಾರ್ಕ್ ನಲ್ಲಿ ವಿಹಾರಕ್ಕೆ ತೆರಳುತ್ತಿರುವರು, ಆದರೆ…

ಜಯನಗರ ಪೊಲೀಸರಿಂದ ರೈಲ್ವೆ ಸ್ಟೇಷನ್ ವೆಹಿಕಲ್ ಪಾರ್ಕಿಂಗ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಗಳ ಬಂಧನ…

ದಿನಾಂಕ 18-12-2021 ರಂದು ಮಧ್ಯಾಹ್ನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಷನ್ ವೆಹಿಕಲ್ ಪಾರ್ಕಿಂಗ್ ನ ಹತ್ತಿರದ ಖಾಲಿ ಜಾಗದಲ್ಲಿ 04 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ…

ಸ್ವಚ್ಛ ಊರು – ಸ್ವಚ್ಛ ನೀರು ನಮ್ಮೆಲ್ಲರ ಕೈಯಲ್ಲಿ…

ಶುದ್ಧ ನೀರು ಉಪಯೋಗಿಸಬೇಕಾದ್ದು ನಮ್ಮೆಲ್ಲರ ಹಕ್ಕು ,ಅದನ್ನ ಕೇಳಿ ಪಡೆಯೋದು ನಮ್ಮೆಲ್ಲರ ಹಕ್ಕು. ಹರಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ ಅನ್ನುತ್ತಾರೆ.ಹಾಗೇಯೇ ಹರಿಯುವ ನೀರಿಗೆ ಕಸ ಹಾಕಲು ಅಥವಾ ಕಲುಷಿತಗೊಳಿಸಲು ಯಾರು ಅಪ್ಪಣೆ ಕೊಡೋದಿಲ್ಲ. ಸಾಮಾನ್ಯವಾಗಿ ಊರುಗಳು ಸೃಷ್ಟಿಯಾಗುವುದೇ…

ಐವರು ಲೆಕ್ಕಪರಿಶೋಧಕರಿಗೆ ಹೈಕೋರ್ಟ್‍ನ ಹಿರಿಯ ವಕೀಲರ ಗರಿಮೆ…

ಬೆಂಗಳೂರು, ಡಿಸೆಂಬರ್ 19: ಕರ್ನಾಟಕ ಹೈಕೋರ್ಟ್‍ಗೆ ಹಿರಿಯ ವಕೀಲರಾಗಿ ಐದು ಮಂದಿ ಭಾರತೀಯ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಲಾಗಿದ್ದು, ಇವರನ್ನು ಶನಿವಾರ ನಗರದಲ್ಲಿ ಅಭಿನಂದಿಸಲಾಯಿತು.ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐಸಿಎಐ)ಯಿಂದ ಎಸ್.ಎಸ್. ನಾಗನಂದ್ (2001), ಎ. ಶಂಕರ್ (2018) ಕೆ.ಎಸ್. ರವಿಶಂಕರ್,…