Day: December 21, 2021

ಸವಿತಾ ಸಮಾಜದ ಜಾತಿ ನಿಂದನೆ ನೋವಿನ ಸಂಗತಿ: ಕರ್ನಾಟಕ ಸವಿತಾ ಸಮಾಜದ ಅಧ್ಯಕ್ಷ ಎನ್.ಸಂಪತ್ ಕುಮಾರ್…

ಬೆಂಗಳೂರು, ಡಿಸೆಂಬರ್-21: ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ…

ಕಾಂಗ್ರೆಸ್ ಮುಖಂಡರಿಂದ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ…

ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಭಗ್ನಗೊಳಿಸಿದೆ ಖಾನಾಪುರದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದು ಕನ್ನಡ ಧ್ವಜವನ್ನು ಸುಟ್ಟುಹಾಕಿ ದೇಶದ್ರೋಹಿ ಕೆಲಸ ನಾಡದ್ರೋಹಿ ಕೆಲಸವನ್ನು ಮಾಡಿದ್ದಾರೆ ಇಂಥ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದು ಮಹಾನಗರ ಪಾಲಿಕೆ…

ಹೊಸ ತಲೆಮಾರಿನ ಬರಹಗಾರರಿಗೊಂದು “ಸಾಹಿತ್ಯ ಅಂಗಳ”ದ ಚಿಂತನೆ ಮೈಲಿಗಲ್ಲಾಗಲಿದೆ : ರೋಟರಿ ವಿಜಯ್ ಕುಮಾರ್…

ಶಿವಮೊಗ್ಗ : ಮಲೆನಾಡು ಹೋರಾಟಗಳ ಅಸ್ಮಿತೆಯನ್ನು ಬೆಳಗಿಸಿದ ನೆಲೆ ಹಾಗೂ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದೆ ಇಂತಹ ಸಾಲುಗಳಲ್ಲಿ “ಸಾಹಿತ್ಯ ಅಂಗಳ”ದ ಯೋಜನೆ, ಚಿಂತನೆ ಸಾರಸ್ವತಾ ಲೋಕಕ್ಕೆ ಮೈಲಿಗಲ್ಲಾಗಲಿದೆ ಎಂದು ರೋಟರಿ ವಿಜಯ್ ಕುಮಾರ್ ತಿಳಿಸಿದರು. ಅವರು ಗಾರಾ.ಟ್ರಸ್ಟ್ ನಿಂದ ಹಮ್ಮಿಕೊಂಡಿರುವ “ಸಾಹಿತ್ಯ…

ಶ್ರಿ ಕುಂಬೇಶ್ವರ ಪತ್ತಿನ ಸಹಕಾರ ಸಂಘದ 6 ನೇ ವರ್ಷದ ಸರ್ವ ಸದಸ್ಯರ ಮಹಾಸಭೆ…

ಶ್ರೀ.ಕುಂಭೇಶ್ವರ ಪತ್ತಿನ ಸಹಕಾರ ಸಂಘದ 2020-21ನೇ ಸಾಲಿನ 6ನೇ ವರ್ಷದ ಸಂಘದ ಸರ್ವ ಸದಸ್ಯರ ಮಹಾಸಭೆಯು ದಿನಾಂಕ:19.12.2021ರ ಭಾನುವಾರ ಸಂಘದ ಆವರಣ, ಕುಂಬಾರ ಬೀದಿ, ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನೇರವೇರಿತು. ಅಧ್ಯಕ್ಷರಾದ ಜಿ.ವೀರೇಶ್ ಮಾತನಾಡಿ, ಸಾಲಗಾರರೇ ಸಂಘದ ಆಸ್ತಿಯಾಗಿದ್ದು, ಸಾಲವನ್ನು ಸಕಾಲದಲ್ಲಿ ಮರುಪಾವತಿ…

ಜನರಲ್ ತಿಮ್ಮಯ್ಯ ಸ್ಮರಣೆ ಕಾರ್ಯಕ್ರಮ…

ದಿನಾಂಕ ೨೦.೧೨.೨೦೨೧ರಂದು ಸೊಮವಾರ ಸಹ್ಯಾದ್ರಿ ಲಲಿತ ಕಲಾ ಅಕಾಡಮಿ, ಲಲಿತ ಕೇಂದ್ರ ಮತ್ತು ಪ್ರೇರಣಾ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಜ.ತಿಮ್ಮಯ್ಯ ಅವರ ಸ್ಮರಣೆ ಕಾರ್ಯಕ್ರಮವನ್ನು ವನಿತಾ ವಿದ್ಯಾಲಯ ದಲ್ಲಿ ಏರ್ಪಡಿಸಲಾಗಿತ್ತು. ಹರಿಪ್ರಸಾದ್ ಅವರು ಜ.ತಿಮ್ಮಯ್ಯ ಅವರ ಬಗ್ಗೆ ಮಾತನಾಡಿದರು.…

ಜಿಲ್ಲಾ ಮಡಿವಾಳ ಸಮಾಜ ವತಿಯಿಂದ ಡಿ.ಎಸ್. ಅರುಣ್ ಗೆ ಸನ್ಮಾನ…

ಜಿಲ್ಲಾ ಮಡಿವಾಳ ಸಮಾಜ ವೃತ್ತಿನಿರತ ಸಂಘದಿಂದ ನೂತನವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಚೌಡಪ್ಪ .ಕಾರ್ಯದರ್ಶಿ ಹೆಚ್ ಡಿ ಕುಮಾರ್ .ಉಪಾಧ್ಯಕ್ಷ ಮಾರಣ್ಣ .ನಿರ್ದೇಶಕರಾದ ಹಿರಣ್ಣಯ್ಯ .ಮಧು .ಗಣೇಶ…