Month: January 2022

ಸಚಿವ ಸ್ಥಾನ ಕಿಂತ ಪಕ್ಷ ಸಂಘಟನೆಗೆ ಬದ್ಧ-ಕೆ. ಎಸ್. ಈಶ್ವರಪ್ಪ…

ಶಿವಮೊಗ್ಗ: ಸಚಿವ ಸ್ಥಾನಕ್ಕಿಂತ ಪಕ್ಷ ಸಂಘಟನೆಯೇ ತಮಗೆ ಹೆಚ್ಚು ಪ್ರಿಯವಾದುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಎಲ್ಲವೂ ಶಿಸ್ತಿನಿಂದ ನಡೆಯುತ್ತದೆ. ಇಲ್ಲಿ ವರಿಷ್ಠರು ಹೇಳಿದ ಹಾಗೆ ನಾವು ಕೇಳಬೇಕು. ನಾವೆಲ್ಲಾ ಪಕ್ಷದ ನಿಷ್ಠಾವಂತ…

ದೇಶಕಂಡ ಅಪ್ರತಿಮ ನಾಯಕ ಸುಭಾಷ್‌ಚಂದ್ರ ಬೋಸ್-ಜಿ.ವಿಜಯಕುಮಾರ್…

ಶಿವಮೊಗ್ಗ: ದಾಸ್ಯದ ಮುಕ್ತಿಗೆ ಹೋರಾಡಿದ, ಭಾರತ ದೇಶ ಕಂಡಿರುವ ಅಪ್ರತಿಮ ದೇಶಾಭಿಮಾನಿ ಸುಭಾಷ್ ಚಂದ್ರಬೋಸ್ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು. ಶಿವಮೊಗ್ಗ ನಗರದಲ್ಲಿ ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆ ವತಿಯಿಂದ ಸುಭಾಷ್…

ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಸೈಬರ್ ಕ್ರೈಮ್ ಜಾಗೃತಿ…

ಛಾಯಗ್ರಾಹಕರೇ ಹುಷಾರ್..! ಹೊಸತರಹದ ಸ್ಕ್ಯಾಮ್ ಶುರುವಾಗಿದೆ ನೀವು ಇರುವ ಊರಿನವರೆ ನಾವು ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ಇದೇ ನಾನು ಇಂಡಿಯನ್ ಆರ್ಮಿ ನಲ್ಲಿ ಕೆಲಸ ಮಾಡುತ್ತಿರುವುದು ಪ್ರೋಗ್ರಾಂ ಬುಕ್ಕ್ ಮಾಡ್ಕೊಳಿ ಆರ್ಮಿ ಅಕೌಂಟ್ ಇಂದ ಅಡ್ವಾನ್ಸ್ ಹಣ ಕಳುಹಿಸುತ್ತೇನೆ ಎಂದು…

ಕೋವಿಡ್ ಹರಡದಂತೆ ತಡೆಯಲು ಮುಂಜಾಗೃತಿವಾಗಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದೆ: ಸಚಿವ ಕೆ.ಎಸ್.ಈಶ್ವರಪ್ಪ…

ಕೋವಿಡ್ ಹರಡದಂತೆ ತಡೆಯಲು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ಹಾಗೂ ತಜ್ಞ ವೈದ್ಯರ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಮಾರ್ಗಸೂಚಿ…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸುಭಾಷ್ ಚಂದ್ರ ಬೋಸ್ 125 ನೇ ಜನ್ಮದಿನಾಚರಣೆ…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತರಾದ ಹೆಚ್. ಡಿ ರಮೇಶ್…

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಡಾ. ಶೇಖರ್ ರವರಿಗೆ ಸನ್ಮಾನ…

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ಐಪಿಎಸ್ ಆಗಿ ಪದೋನ್ನತಿ ಹೊಂದಿದ ಡಾ ಶೇಖರ್ ಸರ್(ಮುಖ್ಯಮಂತ್ರಿ ಪದಕ ‍ಪಡೆದಿರುವ ಹಾಗೂ ಶಿವಮೊಗ್ಗದಲ್ಲಿ ಆಡಿಷನ್ ಎಸ್ ಪಿ ಯಾಗಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿ) ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ…

ರೋವರ್ಸ್ ಕ್ಲಬ್‌ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಡಿ.ಎಸ್.ಅರುಣ್‌ರವರಿಗೆ ಸನ್ಮಾನ…

ಕ್ಲಬ್‌ಗಳಲ್ಲಿ ಕ್ರೀಡೆ ಹಾಗೂ ಮನೋರಂಜನೆಗೆ ಹೆಚ್ಚು ಒತ್ತು ಕೊಡಿ ಎಂದು ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಡಿ.ಎಸ್.ಅರುಣ್ ನುಡಿದರು. ಅವರು ಇಂದು ನಗರದ ರೋವರ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಜನರಲ್ಲಿ ಕ್ಲಬ್ ಎಂದರೆ ತಪ್ಪು ಭಾವನೆ…

ಎಲ್ ಬಿಎಸ್ ನಗರ ಕೀರ್ತಿನಗರ ಮತ್ತು ಅಶ್ವಥ್ ನಗರದಲ್ಲಿ ಉಂಟಾಗಿರುವ ಸಂಚಾರಿ ಸಮಸ್ಯೆ ಪರಿಹರಿಸಿ-ನಾಗರಿಕರು…

ಶಿವಮೊಗ್ಗ ನಗರದ ಮುಖ್ಯರಸ್ತೆಯ ಸಮೀಪವಿರುವ ರೈಲ್ವೆಗೇಟ್ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿಯಿಂದ ಸಂಚಾರ ವ್ಯವಸ್ಥೆ ಬದಲಿ ಮಾರ್ಗ ಕಲ್ಪಿಸಿದ್ದು ಇದರಿಂದ ಎಲ್ ಬಿಎಸ್ ನಗರ ,ಕೀರ್ತಿ ನಗರ ಮತ್ತು ಅಶ್ವಥ್ ನಗರದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಶೀಘ್ರವೇ ಪರಿ ಹರಿಸಲು ಒತ್ತಾಯ.ಶಿವಮೊಗ್ಗ ಸವಳಂಗ…

ಅಮರ ಜವಾನ್‌ ಜ್ಯೋತಿ ವಿಲೀನ – ಹುತಾತ್ಮರಿಗೆ ಮಾಡಿದ ಅಗೌರವ: ಬಿಕೆ ಹರಿಪ್ರಸಾದ್‌…

ಬೆಂಗಳೂರು ಜನವರಿ 22, 2022: 1971 ರ ಯುದ್ದದಲ್ಲಿ ಹುತಾತ್ಮರಾದ ಯೋಧರ ನೆನೆಪಿಗೆ ಇಂಡಿಯಾ ಗೇಟ್‌ನಲ್ಲಿ ಹಚ್ಚಲಾದ ಅಮರ ಜವಾನ್‌ ಜ್ಯೋತಿಯನ್ನು ವಿಲೀನಗೊಳಿಸಿರುವುದು ಹುತಾತ್ಮರಿಗೆ ಮಾಡಿದ ಅಗೌರವ ಎಂದು ಮಾಜಿ ಸಂಸದರು ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯರಾದ ಬಿ ಕೆ ಹರಿಪ್ರಸಾದ್‌…

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜಿನಾಮೆಗೆ ಕೆ.ಚೇತನ್ ಆಗ್ರಹ…

ಶಿವಮೊಗ್ಗ: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗೃಹ ಖಾತೆ ನಿರ್ವಹಣೆಯಲ್ಲಿ ವೈಫಲ್ಯರಾಗಿರುವ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರು ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ. ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಅಪರಾಧ…