Month: January 2022

ಕಾರ್ಪೊರೇಟ್ ಕಂಪನಿಗಳಿಂದ ದೇಶ ವಿನಾಶದ ಅಂಚಿಗೆ ಹೋಗಿದೆ–ಪ್ರಕಾಶ್ ಕಾರಟ್…

ಗಂಗಾವತಿ (ಮಾರುತಿ ಮಾನ್ಪಡೆ ವೇದಿಕೆ): ಹಿಂದುತ್ವ ಮತ್ತು ಕಾರ್ಪೋರೇಟ್ ಯಜಮಾನಿಕೆಯಿಂದಾಗಿ ದೇಶದ ವಿನಾಶದ ಅಂಚಿಗೆ ಹೋಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮೂಲಕ ಕೇಂದ್ರದ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪನಿಗಳಿಗೆ ಕಾಣಿಕೆ ನೀಡುತ್ತಿದೆ. ಇದರಿಂದ ರೈತ,ಕೃಷಿಕಾರ್ಮಿಕರು ಜನಸಾಮಾನ್ಯರು ಮತ್ತು ಅಸಂಘಟಿತ ವಲಯದ…

ಗಮಕದಂತಹ ದೇಶೀ ಕಲೆಗೆ ಪ್ರೋತ್ಸಾಹ ಅವಶ್ಯಕ-ಜಿ. ವಿಜಯಕುಮಾರ್…

ನಮ್ಮ ಜಾನಪದ ಕಲೆಗಳು ಮತ್ತು ಸಾಹಿತ್ಯ ಇಂದು ಆಧುನಿಕ ಜೀವನದ ಭರಾಟೆಯಲ್ಲಿ ನಶಿಸಿ ಹೋಗಲು ಅವಕಾಶ ಮಾಡಿಕೊಡಬಾರದು. ಅದಕ್ಕಾಗಿ ಗಮಕ, ಜಾನಪದ ಕಲೆಗಳನ್ನು ಶಾಲೆಗಳಲ್ಲಿ ಪುನರುಜ್ಜೀವಗೊಳಿಸುವ ಅವಶ್ಯಕತೆ ಕಂಡು ಇಂದು ವನಿತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಆಯೋಜಿಸಿರುವುದು ಸಮಯೋಚಿತವಾಗಿದೆ ಎಂದು ಜಿಲ್ಲಾ ವಾಣಿಜ್ಯ…

ಪಟ್ಟಣ ಮಾರಾಟ ಸಮಿತಿ ಸದಸ್ಯರುಗಳಿಗೆ ಸಾಮರ್ಥ್ಯ, ಅಭಿವೃದ್ಧಿ ತರಬೇತಿ ಕಾರ್ಯಾಗಾರ…

31/12/21 ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಡೇ ನಲ್ಮ್ ಅಭಿಯಾನದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಬೀದಿಬದಿ ವ್ಯಾಪಾರಿಗಳ” ಪಟ್ಟಣ ಮಾರಾಟ ಸಮಿತಿಯ ಸದಸ್ಯರುಗಳಿಗೆ” ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ…

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಇಂಧನ ಸಚಿವ ಸುನಿಲ್ ಕುಮಾರ್ ರವರಿಗೆ ಮನವಿ…

“ಶಿವಮೊಗ್ಗ ನಗರದ ವಿವಿಧ ಕೈಗಾರಿಕಾ ಪ್ರಧೇಶಗಳಲ್ಲಿ ವಿದ್ಯುತ್ ಮೂಲಭೂತಸೌಕರ್ಯದಲ್ಲಿ ಕೊರತೆ ಹಾಗೂ ಕುವೆಂಪು ರಂಗಮAದಿರವನ್ನು ಉನ್ನತೀಕರಣಗೊಳಿಸುವಬಗ್ಗೆ ಇಂಧನ ಸಚಿವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿAದ ಮನವಿ”. ಮಾಚೇನಹಳ್ಳಿ ಕೈಗಾರಿಕಾ ವಸಹಾತುವಿನಲ್ಲಿ ಇತ್ತೀಚೆಗೆ ಇಲ್ಲಿರುವ ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿರುತ್ತಾರೆ…

ಅಭಿರುಚಿಯ “ಸ್ವಯಂಪ್ರೇರಿತ ರಕ್ತದಾನ ಶಿಬಿರ…

02-01-2022 ಭಾನುವಾರ, ಶಿವಮೊಗ್ಗ ನಗರದ ಅಶೋಕನಗರ ಯೋಗಮಂದಿರ, ಎ.ಆರ್.ಬಿ. ಕಾಲೋನಿಯಲ್ಲಿ, ರೋಟರಿ ರಕ್ತನಿಧಿ, ಶಿವಮೊಗ್ಗ, ಶಿವಮೊಗ್ಗದ ಎಲ್ಲಾ ಸಂಘ ಸಂಸ್ಥೆಗಳು, ಎಲ್ಲಾ ನಿವಾಸಿಗಳು, ವಿದ್ಯಾರ್ಥಿಗಳ ಸಹಕಾರದೊಂದಿಗೆ ರಕ್ತದಾನ ಶಿಬಿರವು ಆಭಿರುಚಿ, ಭಾರತೀಯ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಳ್ಳಲಾಗಿತ್ತು. ಆಭಿರುಚಿ, ಭಾರತೀಯ ಸಾಂಸ್ಕೃತಿಕ ವೇದಿಕೆಯ…