Day: June 22, 2022

ಯೌವ್ವನ ಕಾಪಾಡಿಕೊಳ್ಳಲು ಯೋಗ ಜೀವನಕ್ಕೆ ಮಹತ್ವದ ಪಾತ್ರವಹಿಸಲಿದೆ-ಅನಿಲ್ ಕುಮಾರ್ ಹೆಚ್ ಶೆಟ್ಟರ್…

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ NSS ಘಟಕಗಳು, ಕ್ರೀಡಾ ವಿಭಾಗ, ಕಣಾದ ಯೋಗ & ರಿಸರ್ಚ್ ಫೌಂಡೇಷನ್ (ರಿ) ಮತ್ತು ರಾಷ್ಟ್ರೀಯ ಶಿಕ್ಷಣ ಮಹಾ ವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಂದನ ಸಭಾಂಗಣ ದಲ್ಲಿ…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜಾನುವಾರುಗಳ ಅನುತ್ಪಾದಕತೆ ನೀಗಿಸುವ ಕುರಿತು ಸಲ್ಲಿಸಿದ ಯೋಜನೆಗೆ ಕೇಂದ್ರ ಪಶು ಸಂಗೋಪನಾ ಸಚಿವರ ಪ್ರಶಂಸೆ- ಬಿ.ವೈ.ರಾಘವೇಂದ್ರ…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶೇಷವಾಗಿ ತಾಂಡಾ ಜನರುಗಳ ಜಾನುವಾರುಗಳಲ್ಲಿನ ಬಂಜೆತನವನ್ನು ನೀಗಿಸಿ ಅವುಗಳನ್ನು ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ ಸಾಗಿಸುವ ಯೋಜನೆಯನ್ನು ರೂ. 25 ಕೋಟಿಗಳಿಗೆ ತಯಾರಿಸಿ ಕೇಂದ್ರ ಹೈನುಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಮೀನುಗಾರಿಕೆ ಸಚಿವರಾದ ಶ್ರೀ ಪರಷೋತ್ತಮ್ ರೂಪಲಾ ರವರಿಗೆ ಸಲ್ಲಿಸಿದ್ದು…

ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ಸೊರಗುತ್ತಿದೆ ಸುಗಮ ಸಂಗೀತ-ಡಾ. ಹೆಚ್.ಆರ್.ಲೀಲಾವತಿ…

ಶಿವಮೊಗ್ಗ: ಕವಿ, ಕವನದ ಪರಿಚಯವಿಲ್ಲದೆ ಹಾಗೂ ಶ್ರದ್ಧೆ, ಭಕ್ತಿಯಿಂದ ಕೂಡಿದ, ನಿರಂತರ ಅಭ್ಯಾಸವಿಲ್ಲದ ಹಾಡುಗಾರಿಕೆಯಿಂದ ಸುಗಮ ಸಂಗೀತ ಕ್ಷೇತ್ರ ಸೊರಗುತ್ತಿದೆ ಎಂದು ಸುಗಮ ಸಂಗೀತ ಲೋಕದ ಸಾಮ್ರಾಜ್ಞಿ ಖ್ಯಾತಿಯ ಡಾ. ಎಚ್.ಆರ್.ಲೀಲಾವತಿ ಅಭಿಪ್ರಾಯಪಟ್ಟರು. ಶಿವಮೊಗ್ಗ ನಗರದಲ್ಲಿ “ಸ್ನೇಹ ಗಾನ ಗಾಯನ ತಂಡ”…

ನೀರು ಸರಬರಾಜು ಮಂಡಳಿಯ ಅವ್ಯವಸ್ಥೆ ಸರಿಪಡಿಸಿ, ಇತ್ತ ಗಮನ ಹರಿಸಿ -ಪಾಲಿಕೆ ಸದಸ್ಯೆ ರೇಖಾ ರಂಗನಾಥ್…

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ನೀರಿನ ಸಮಸ್ಯೆ ಜೊತೆಗೆ ಸಿಬ್ಬಂದಿಗಳ ಕೊರತೆಯಿಂದ ನಗರದಲ್ಲಿ ನೀರಿಗೆ ಸಾರ್ವಜನಿಕರು ಹಾಹಾಕರಿಸುತ್ತಿದ್ದು, ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದಿನನಿತ್ಯ ಜನ ಶಾಪ ಹಾಕುವಂತಾಗಿದೆ. ನೀರು ಸರಬರಾಜು ಮಂಡಳಿಯ ದಿವ್ಯ ನಿರ್ಲಕ್ಷತನ ಸಮರ್ಪಕವಾಗಿ ನೀರು ಕೊಡದೆ ಹಾಗೂ…

ಡೆಲ್ಲಿ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ 8 ನೇ ಅಂತರಾಷ್ಟ್ರೀಯ ಯೋಗ ದಿನ ಅಚರಣೆ…

ಶಿವಮೊಗ್ಗ ನಗರದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ಪಟು, ಯೋಗ ರತ್ನ, ಯೋಗ ಸೇವಾ ಯೋಗ ಸಾಧನೆಯೆಂಬ ಇನ್ನೂ ಮೊದಲಾದ ಬಹುಮಾನಗಳಿಗೆ ಕಾರಣೀಭೂತರಾದ ಶ್ರೀ ವೆಂಕಟೇಶ ಆಚಾರ್ ಎನ್. ಪಿ ರವರು…