Day: June 7, 2022

ಶಿವಮೊಗ್ಗದ ಚೋರ್ ಬಜಾರ್ ನಲ್ಲಿ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ…

BREAKING NEWS… ಶಿವಮೊಗ್ಗ ನಗರದ ಜೋರ್ ಬಜಾರ್ ನಲ್ಲಿ ಸೆಂತಿಲ್ ಕುಮಾರ್ 40 ವರ್ಷ ವ್ಯಕ್ತಿಗೆ ಚಾಕುವಿನಲ್ಲಿ ಇರಿಯಲಾಗಿದೆ. ತಕ್ಷಣ ಸೆಂತಿಲ್ ಕುಮಾರ್ ರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಣದ ವಿಚಾರದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ…

“ಆರ್.ಎಸ್.ಎಸ್ ಸಮವಸ್ತ್ರಕ್ಕೆ ಬೆಂಕಿ ಹಚ್ಚಿದ ಸಂಘಟನೆಯ ವಿರುದ್ಧ ಎಸ್.ಎಸ್.ಜ್ಯೋತಿಪ್ರಕಾಶ್ ಆಕ್ರೋಶ”…

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಬಲಿಷ್ಠ ಸೈನ್ಯ ಪಡೆ ಇದ್ದಂತೆ ಇಂತಹ ಮೌಲ್ಯಾಧಾರಿತ ಸಂಘದ ಸಮವಸ್ತ್ರವನ್ನು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ NSUI ಪ್ರತಿಭಟನೆಯ ಹೆಸರಿನಲ್ಲಿ ಸಂಘದ ಸಮವಸ್ತ್ರ ಸಾರ್ವಜನಿಕವಾಗಿ ಸುಟ್ಟು ಹಾಕಿರುವುದು ತೀವ್ರ ಖಂಡನೀಯ ಎಂದು ಮಾಜಿ ಎ.ಪಿ.ಎಂ.ಸಿ…

ಕಟ್ಟಡ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ…

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ತಾಲೂಕು ಆಡಳಿತ ಮತ್ತು ಕಾರ್ಮಿಕ ಇಲಾಖೆ, ಕಟ್ಟಡ ಕಾರ್ಮಿಕರ ಮಂಡಳಿ ವತಿಯಿಂದ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರ ‘ಕಟ್ಟಡ ಕಾರ್ಮಿಕರ 500( ಮೇಷನ್ ಕಿಟ್) ಟೂಲ್ ಕಿಟ್ ವಿತರಣೆಯನ್ನು’ ರಾಜ್ಯ ಸರ್ಕಾರದ ಗೃಹಸಚಿವರಾದ ಶ್ರೀ ಆರಗ…

ರಾಷ್ಟೀಯ ಸ್ವಯಂ ಸೇವಕ ಸಂಘದ ಬಗ್ಗೆ ಬೆರಳು ತೊರೆಸುವ ಯೋಗ್ಯತೆ ಇವರಿಗಿಲ್ಲ-ಸಂಸದ ಬಿ. ವೈ ರಾಘವೇಂದ್ರ…

ರಾಷ್ಟೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗೂರವಾಗಿ ಮಾತನಾಡುವ ಕೆಲಸವನ್ನು ಮಾಡುತ್ತಿದ್ದಾರೆ, ರಾಜಕಾರಣಕ್ಕೆ ಅದರದ್ದೇ ಆದ ವಿಷಯಗಳಿವೆ, ಅದಕ್ಕೆ ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ಅನವಶ್ಯಕವಾಗಿ ಎಳೆಯುತ್ತಿರುವುದು ಅರ್ಥವಿಲ್ಲದ ವಿಚಾರ, ಸಂಘದ ಬಗ್ಗೆ ಮಾತನಾಡುವ ಯೋಗ್ಯತೆ ಕೂಡ ಅವರಿಗಿಲ್ಲ ಎಂದು ಸಂಸದ…

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ “ಶ್ರೀ ನಿತಿನ್ ಗಡ್ಕರಿ” ರವರನ್ನು ಎಸ್ ದತ್ತಾತ್ರಿ ಭೇಟಿ…

“ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್” ನ ತಂಡದೊಂದಿಗೆ (ಎಲೆಕ್ಟ್ರಿಕಲ್ ವಾಹನಗಳ ಉತ್ಪಾದಕರ ದಂಡ) KSSIDC ಯ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ರವರು ನಿನ್ನೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ‘ಶ್ರೀ ನಿತಿನ್ ಗಡ್ಕರಿ’ ರವರನ್ನು…