Day: June 29, 2022

ಜುಲೈ ೦೧ರಿಂದ ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ : ರಾಜೇಶ್‌ ಕಾಮತ್…

ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ರಸ್ತೆ, ರೈಲು, ವಿಮಾನ ಸಂಚಾರ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದಕ್ಕೆ ಪೂರಕವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಚ್ಚಿಸುವ ಪ್ರವಾಸಿಗರಿಗೆ…

ಡಿ.ಎಲ್.ಇ.ಡಿ ಕಾಲೇಜ್ ಗಳನ್ನು ವಿಲೀನಗೊಳಿಸುವ ವಿಷಯದ ಬಗ್ಗೆ ಚರ್ಚೆ ಮಾಡಿದ ಆಯನೂರು ಮಂಜುನಾಥ್…

ರಾಜ್ಯದ ಅನುದಾನಿತ ಡಿ ಎಲ್ ಇ ಡಿ ಕಾಲೇಜುಗಳನ್ನು ಕ್ರೋಡೀಕರಿಸಿ ವಿಲೀನಗೊಳಿಸುವ ಬಗ್ಗೆ ಮಾನ್ಯ ಶಾಸಕರು ವಿಧಾನ ಪರಿಷತ್ ಹಾಗೂ ಇಲಾಖಾ ಅಧಿಕಾರಿಗಳ ನೇತೃತ್ವದ ಸಭೆ ಬೆಂಗಳೂರು ಶಿಕ್ಷಕರ ಭವನದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಶಾಸಕರು ವಿಧಾನ ಪರಿಷತ್…

ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗದ ಪ್ರತಿಭಾವಂತ ಫೋಟೋಗ್ರಾಫರ್ ಗಳಿಗೆ ಸನ್ಮಾನ…

ಬೆಂಗಳೂರುನಲ್ಲಿ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ನೆಡೆದ ಫೋಟೋ ಎಕ್ಸಿಬಿಷನ್ನಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕಿನಜಿ.ಎಂ.ಲಿಂಗರಾಜು ಪ್ರತಿಭವಂತ ಫೋಟೋಗ್ರಾಫರ್ನವೀದ್ ವಿಡಿಯೋಗ್ರಾಫರ್ ಸಿ. , ಕೆ.ವಿಜಯ್ ಕುಮಾರ್ ವಿಡಿಯೋ ಎಡಿಟರ್ , ದಿಲೀಪ್ ಫೋಟೋ ಎಡಿಟರ್ ರವರಿಗೆ ಸನ್ಮಾನ ಮಾಡಲಾಯಿತು. ಶಿವಮೊಗ್ಗ ತಾಲ್ಲೂಕು…

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ…

ಶಿವಮೊಗ್ಗ: ಸಂವಿಧಾನ ತಿದ್ದುಪಡಿ ಮಾಡಿ ಕೋಮು ಗಲಭೆಯನ್ನು ಸೃಷ್ಠಿಸಲು ಕಾರಣವಾಗುತ್ತಿರುವ ಬಹಿರಂಗವಾಗಿ ಪ್ರಧಾನಿ ಮೋದಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಹಾಗೂ ಸಾಮಾನ್ಯ ಹಿಂದೂ ಟೈಲರ್ ಕತ್ತು ಸೀಳಿ ಘೋರ ಕಗ್ಗೊಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳನ್ನು ನೇಣುಗಂಭಕ್ಕೇರಿಸುವ ಅಥವಾ ಗುಂಡು ಹೊಡೆದು…

ಸಮರ್ಪಕ ಅಂಕಿಅಂಶಗಳ ಬಳಕೆಯಿಂದ ಉತ್ತಮ ಯೋಜನೆ ಸಾಧ್ಯ : ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…

ಯಾವುದೇ ರೀತಿಯ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಮರ್ಪಕವಾಗಿ ಅಂಕಿಅಂಶಗಳ ಬಳಕೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು. ಭಾರತದ ಸಾಂಖ್ಯಿಕ ಪಿತಾಮಹ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಇವರ ಜನ್ಮದಿನಾಚರಣೆ ಪ್ರಯುಕ್ತ ಆಚರಿಸಲಾಗುತ್ತಿರುವ ಸಾಂಖ್ಯಿಕ ದಿನಾಚರಣೆ ಅಂಗವಾಗಿ ಇಂದು ಜಿ.ಪಂ…

ಐ.ಎ.ಎಫ್ ಗೌರವ ಕಾರ್ಯದರ್ಶಿಯಾಗಿ ಡಿ.ಜಿ.ಬೆನಕಪ್ಪ…

ಶಿವಮೊಗ್ಗ: ಕೊಯಮತ್ತೂರ್‌ನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಪ್ರಾಂತೀಯ ಸಭೆಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ (ಐ.ಐ.ಎಫ್) ಸದರನ್ ರೀಜನ್‌ನ 2022-23ನೇ ಸಾಲಿನ ಗೌರವ ಕಾರ್ಯದರ್ಶಿಯಾಗಿ ವಿಜಯ್ ಟೆಕ್ಕೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೆಶಕ ಡಿ.ಜಿ.ಬೆನಕಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಐ.ಐ.ಎಫ್ ಸದರನ್ ರೀಜನ್ ಅತ್ಯಂತ…

ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆಯಿಂದ
ಮಾತ್ರ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯ ಕಾಯಿಲೆಗಳ
ನಿಯಂತ್ರಣ ಸಾಧ್ಯ: ಡಾ.ಗುಡದಪ್ಪ ಕಸಬಿ…

ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿರ್ಲಕ್ಷಿಸಿದರೆ ಮಾರಣಾಂತಿಕವಾಗಬಹುದು, ಯಾವುದೇ ಜ್ವರವಿರಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಗುಡ್ಡದಪ್ಪ ಕಸಬಿ ಹೇಳಿದರು. ಮನೆಯೊಳಗೆ ಹಾಗೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕೀಟಜನ್ಯ ರೋಗಗಳಿಂದ ರಕ್ಷಿಸಿಕೊಳ್ಳಿ…