Day: June 18, 2022

ಜೆ.ಸಿ.ಐ ಶಿವಮೊಗ್ಗ ಮಲ್ನಾಡು ವತಿಯಿಂದ ಡಾ. ಧನಂಜಯ್ ಸರ್ಜಿಗೆ ಸನ್ಮಾನ…

ವಿಜಯ ಕರ್ನಾಟಕ ಹಾಗೂ ಟೈಮ್ಸ್ ಗ್ರೂಪ್ ರವರು ನಡೆಸಿರುವ ಆಚೀವರ್ ಆಫ್ ಕರ್ನಾಟಕ ಪ್ರಶಸ್ತಿಗೆ ಶಿವಮೊಗ್ಗದ ಸರ್ಜಿ ಹಾಸ್ಪಿಟಲ್ ಮಾಲೀಕರಾದ ಡಾ. ಧನಂಜಯ್ ಸರ್ಜಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಗರದ ಜೆ ಸಿ ಐ ಶಿವಮೊಗ್ಗ ಮಲ್ನಾಡ್ ಸಂಸ್ಥೆಯು ಡಾ ಧನಂಜಯ…

ವಜ್ರೇಶ್ವರಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಶ್ ಉಪಾಧ್ಯಕ್ಷರಾಗಿ ದಾನೇಶ್ ಆಯ್ಕೆ…

ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ವಜ್ರೇಶ್ವರಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಶ್, ಉಪಾಧ್ಯಕ್ಷರಾಗಿ ಸಿ.ದಾನೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶ್ರೀಕೃಷ್ಣ, ದೇವರಾಜ್, ಶ್ರೀನಿವಾಸ ವಿ., ಮಂಜಪ್ಪ, ಕೆ.ಆರ್. ಸುರೇಶ್, ಎಂ. ರಘುನಾಥ್, ರಾಜೇಶ್ ಟಿ., ಸವಿತಾ ಟಿ.ರವಿ, ಜಯಂತಿ ಮಿಲನ್ ಕುಮಾರ್…

ದ್ವಿತೀಯ ಪಿಯುಸಿಯಲ್ಲಿ ಎನ್. ವಿಶ್ವಗೆ 527 ಅಂಕ…

ಶಿವಮೊಗ್ಗ: ಅಂಚೆ ಇಲಾಖೆಯಲ್ಲಿ ಜಿಡಿಎಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎನ್.ವಿಶ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 527 ಅಂಕ ಗಳಿಸಿದ್ದಾರೆ. ಪ್ರಸ್ತುತ ಭದ್ರಾವತಿ ಪೇಪರ್ ಟೌನ್ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ಕರಸ್ಪಾಂಡೆನ್ಸ್‍ನಲ್ಲಿ ಪರೀಕ್ಷೆ ಕಟ್ಟಿ ಶೇ.89ರಷ್ಟು ಅಂಕ ಪಡೆದಿದ್ದು, ಅಂಚೆ…

ಸಾಗರ ಈಡಿಗರ ಭವನದಲ್ಲಿ ಸಂಕಲ್ಪ ಚಿಂತನಾ ಶಿಬಿರ ಕಾರ್ಯಕ್ರಮ…

ಸಾಗರ ನ್ಯೂಸ್… ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಾಗರದ ಈಡಿಗರ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ನವ ಸಂಕಲ್ಪ ಚಿಂತನಾ ಶಿಬಿರ ಕಾರ್ಯಕ್ರಮ ನಡೆಯಿತು. ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳ ಆಯ್ಕೆ ಆಗಲು ಅನುಸರಿಸಬೇಕಾದ ಸಂಘಟನೆಯ ನಿರ್ಧಾರಗಳು ಮತ್ತು ಸಹಕಾರ…

ಕರ್ನಾಟಕ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ನಿಯೋಗ ದೆಹಲಿಗೆ-ಗೃಹ ಸಚಿವ ಆರಗ ಜ್ಞಾನೇಂದ್ರ…

ಕೇಂದ್ರ ಸರಕಾರವು ಅಡಕೆ ಬೆಳೆಗೆ ನಿಗದಿ ಪಡಿಸಿದ ಉತ್ಪಾದನಾ ಅಂದಾಜು ವೆಚ್ಚ ಹೆಚ್ಚಳಕ್ಕೆ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ದೆಹಲಿಗೆ ನಿಯೋಗ ಹೋಗುವುದು ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅಡಕೆ ಧಾರಣೆ ಬಗ್ಗೆ ರೈತರಲ್ಲಿ ಯಾವುದೇ ಆತಂಕ…

ಶಕ್ತಿಧಾಮ ಬಳಿ ಕಾರುಗಳ ಡಿಕ್ಕಿ…

BREAKING NEWS… ಶಿವಮೊಗ್ಗದ ಪೆಸಿಟ್ ಕಾಲೇಜ್ ಹತ್ತಿರ ಇರುವ ಶಕ್ತಿ ಧಾಮ ಲೇಔಟ್ ಎದುರುಗಡೆ ಎರಡು ಕಾರುಗಳು ಡಿಕ್ಕಿಯಾಗಿದೆ. ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಸ್ವಿಫ್ಟ್ ಕಾರು ಶಕ್ತಿದಾಮ ಬಳಿ ತಿರುವಿನಲ್ಲಿ ಬಲ ತಿರುವು ಪಡೆಯುತ್ತಿದ್ದ ಮತ್ತೊಂದು ಕಾರನ್ನು ತಪ್ಪಿಸಲು ಹೋಗಿ…