ಚಿಟ್ ಫಂಡ್ ಸೇವೆಗಳ ಮೇಲೆ ಜಿ ಎಸ್ ಟಿ ವಿನಾಯಿತಿಗೆ ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಮನವಿ…
ಶಿವಮೊಗ್ಗ: ಚಿಟ್ ಫಂಡ್ ಸೇವೆಗಳ ಮೇಲೆ ಪಾವತಿಸುವ ಸರಕು ಮತ್ತು ಸೇವಾ ತೆರಿಗೆ ( ಜಿ ಎಸ್ ಟಿ ) ವಿನಾಯಿತಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಚಿಟ್ ಸ್ರ‍್ಸ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ…