Day: August 9, 2022

ಮಾನವೀಯತೆ ಮೆರೆದ ಬೇಳೂರು ಗೋಪಾಲಕೃಷ್ಣ…

ಹೊಸನಗರ ನ್ಯೂಸ್… ಹೊಸನಗರದಿಂದ ಸಾಗರ ಹೋಗುವ ಮಾರ್ಗದ ಹೆಬೈಲು ಸಮೀಪ ಓರ್ವ ವ್ಯಕ್ತಿಯು ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಗೊಂಡಿರುತ್ತಾನೆ. ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅಪಘಾತ ಒಳಗಾಗಿದ್ದನ್ನು ಕಂಡು ಆತನಿಗೆ…

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ಸರಣಿ ಹೋರಾಟ-3…

ಸರಣೆ – ಹೋರಾಟನಾಗರೀಕ ವೇದಿಕೆ V/S ಸ್ಮಾರ್ಟ್ ಸಿಟಿಸ್ಮಾರ್ಟ ಸಿಟಿಯ ವಿರುದ್ದ ಸರಣಿ 3ನೇ ಹೋರಾಟ- ಆರ್ಥಿಕ ನಷ್ಟ ವಸೂಲಾತಿಗೆ ಮನವಿ ನೀಡಲಾಗುವುದು. ದಿನಾಂಕ: 10-8-2022 ಬುಧವಾರ ಸ್ಥಳ: ಜಿಲ್ಲಾಧಿಕಾರಿಗಳ ಕಛೇರಿಸಮಯ: ಬೆಳಿಗ್ಗೆ 11 ಗಂಟೆಗೆ.ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ, ಆ ಮೂಲಕ…

ಅಂಗವಿಕಲರಿಗೆ ತ್ರಿಚಕ್ರ ವಾಹನದ ವಿತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ…

ತೀರ್ಥಹಳ್ಳಿ ನ್ಯೂಸ್… ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹದಿನಾರು ಜನ ಫಲಾನುಭವಿಗಳಿಗೆ ತ್ರಿಚಕ್ರ ವಾಹನದ ಕೀ ಇಂದು ಹಸ್ತಾಂತರಿಸಿದರು. ತ್ರಿಚಕ್ರ ವಾಹನ ಪಡೆದು ಫಲಾನುಭವಿ ಒಬ್ಬರು ವಾಹನ ಪಡೆದು ತುಂಬಾ ಸಂತೋಷವಾಯಿತು…

ಭಾರಿ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಧೈರ್ಯ ತುಂಬಿದ ಕೆ.ಬಿ.ಪ್ರಸನ್ನ ಕುಮಾರ್…

ಶಿವಮೊಗ್ಗದಲ್ಲಿ ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ನಗರದ ಶೇಷಾದ್ರಿಪುರಂನ 2ನೇ ತಿರುವಿನಲ್ಲಿ ಹಲವು ಮನೆಗಳು ಕುಸಿದಿವೆ. ಈ ಸಂಬಂಧ ಇಂದು ಬೆಳಿಗ್ಗೆ ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ಖುದ್ದು…

ಕೊಮ್ಮನಾಳು ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಊರುಳಿದ್ದು ಸ್ಥಳಕ್ಕೆ ಶಾರದಾ ಪೂರ್ಯನಾಯ್ಕ್ ಭೇಟಿ…

ಕೊಮ್ಮನಾಳ್ ಗ್ರಾಮದ ತಾಂಡಾದಲ್ಲಿ ಭಾರಿ ಮಳೆಗೆ ಮನೆಗಳು ಸಂಪೂರ್ಣ ನೆಲಕ್ಕೆ ಉರುಳಿದ್ದು ಇಂದು ಬೆಳಿಗ್ಗೆ ಮಾಜಿ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಪರಿಸೀಲಿಸಿ ಹೆಚ್ಚಿನ ಪರಿಹಾರ ನೀಡವಂತೆ…

ಭಾರಿ ಮಳೆಗೆ ಮಾಜಿ ಸದಸ್ಯ ರಂಗಮ್ಮ ಹನುಮಂತಪ್ಪ ಮನೆ ಕುಸಿತ, ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಸದಸ್ಯ ಹೆಚ್. ಸಿ.ಯೋಗೇಶ್…

ಶಿವಮೊಗ್ಗ: ಭಾರೀ ಮಳೆ ಕಾರಣ ನಗರದಲ್ಲಿ ಅಪಾರ ಹಾನಿ ಸಂಭವಿಸಿದೆ. ಶೇಷಾದ್ರಿಪುರಂ ಎರಡನೇ ತಿರುವಿನಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರಂಗಮ್ಮ ಹನುಮಂತಪ್ಪ ಅವರ ಮನೆ ಕುಸಿದು ಬಿದ್ದಿದ್ದು ಊಟಕ್ಕೆ ಕುಳಿತುಕೊಂಡಿದ್ದ ಅವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಅದೇ ಬೀದಿಯಲ್ಲಿ ರಂಗಪ್ಪ ಮತ್ತು…

75 ನೇ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರ ಕಾಶಿನಾಥ್ ಶೆಟ್ರುಗೆ ಸನ್ಮಾನ…

ಶಿವಮೊಗ್ಗ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸ್ವತಃ ಜಿಲ್ಲಾಧಿಕಾರಿಗಳೇ ಇಂದು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಅವರಿಗೆ ತಿರಂಗಾ ಧ್ವಜ ನೀಡಿ ಸನ್ಮಾನಿಸಿ ಗೌರವ ಸಮರ್ಪಿಸಿದರು. ವಿನಾಯಕನಗರದ ಕಾಶಿನಾಥ್ ಶೆಟ್ರು, ಕೃಷಿ ನಗರದ ಹಾಲೇಶಪ್ಪ, ವೆಂಕಟೇಶ ನಗರದ…

ನಾಗೇಂದ್ರ ಕಾಲೋನಿಯಲ್ಲಿ ಅಗ್ನಿ ಅವಘಡ , ಅಂದಾಜು 4 ಲಕ್ಷಕ್ಕೂ ಅಧಿಕ ಹಾನಿ…

ಶಿವಮೊಗ್ಗ: ನಗರದ ನಾಗೇಂದ್ರ ಕಾಲೋನಿಯಲ್ಲಿರುವ ಸದಾನಂದ ಎಂಬುವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ.ಅಂಗಡಿಯಲ್ಲಿನ ಫ್ರಿಜ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದಿನಸಿ ಪದಾರ್ಥಗಳು ಸುಟ್ಟು ಕರಕಲಾಗಿದ್ದು, ಸಂಪೂರ್ಣ ಹಾನಿಯಾಗಿದೆ. ಪಕ್ಕದಲ್ಲೇ…

ತಾಯಿಯಾಗುವುದೆಂದರೆ ಯಶಸ್ವಿ ರಂಗಪ್ರಯೋಗ-ಸಿ. ಅರ್.ಪರಮೇಶ್ವರಪ್ಪ…

ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಹೇಳಿದರು. ಶಿವಮೊಗ್ಗ ನಗರದ ರಂಗಾಯಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ…

62ನೇ ಯುವ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಧ್ವಜಾರೋಹಣ…

ಶಿವಮೊಗ್ಗ ಕಾಂಗ್ರೆಸ್ ಭವನದಲ್ಲಿ 62ನೇ ಯುವ ಕಾಂಗ್ರೆಸ್ ನ ಸಂಸ್ಥಾಪನ ದಿನದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಯುವ ಕಾಂಗ್ರೆಸ್ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ನೆರವೇರಿಸಿದರು. ನಂತರ ಮಾತನಾಡಿದ ಅವರು”…