Day: August 7, 2022

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸರಣಿ ಹೋರಾಟ-2…

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸರಣಿ ಧರಣಿ ದಿನಕೊಂದು ಹೋರಾಟ ಮುಂದುವರೆದಿದೆ.ಡಿವಿಎಸ್ ಸರ್ಕಲ್ ನಿಂದ ಕಾನ್ವೆಂಟ್ ವರೆಗೆ ಕಳಪೆ ಟಾರ್ ರಸ್ತೆ ಕೆಲಸ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಈ ಪ್ರತಿಭಟನೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ…

ಸಂಗೀತದ ರಸದೌತಣ ಉಣಬಡಿಸಿದ ಸುರಾನ ‘ನೈಟಿಂಗೇಲ್ ಸೀಸನ್-3…

ಬೆಂಗಳೂರಿನ ನೈಟಿಂಗೇಲ್ (ಸೀಸನ್ 3), ಧ್ವನಿಗಳ ಅಂತಿಮ ಸುತ್ತಿನ ಸ್ಪರ್ಧೆಯು ಆಗಸ್ಟ್ 6 ರಂದು ಸುರಾನ ಕಾಲೇಜಿನಲ್ಲಿ (ಸ್ವಾಯತ್ತ) ರಸಮಯ ಸಂಗೀತ ಕಛೇರಿಯೊಂದಿಗೆ ಮುಕ್ತಾಯವಾಯಿತು.ಎಸ್ ಎಸ್ ಎಂ ಆರ್ ವಿ ಕಾಲೇಜಿನ ಶ್ರೀ ರಕ್ಷಾ ಗೆಲುವಿನ ಕಿರೀಟ ತಮ್ಮದಾಗಿಸಿಕೊಂಡು, ರೂ. 25,000…

ಶಿವಮೊಗ್ಗದ ನೂತನ ಮೀಡಿಯಾ ಹೌಸ್ ಲೋಕಾರ್ಪಣೆ…

ಶಿವಮೊಗ್ಗದ ಸಿಟಿ ಕ್ಲಬ್‌ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆಯ ‘ಮೀಡಿಯಾ ಹೌಸ್’ ಸಂಸದರಾದ ಬಿ. ವೈ ರಾಘವೇಂದ್ರ ,ಶಾಸಕರಾದ ಶ್ರೀ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು…

ಹುತಾತ್ಮ ಯೋಧರಿಗೆ ಗೌರವಾರ್ಪಣೆ ಸಲ್ಲಿಸಿದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ…

ಶಿವಮೊಗ್ಗ: ಹುತಾತ್ಮ ಯೋಧರಿಗೆ ಗೌರವಾರ್ಪಣೆ, ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೀತೆಗಳ ಮೂಲಕ ನಮನ ಸಲ್ಲಿಸಲಾಯಿತು. ಪ್ರತಿಯೊಂದು ದೇಶಭಕ್ತಿ ಗೀತೆಯು ದೇಶಕ್ಕೆ ಸೈನಿಕರು ನೀಡಿರುವ ಕೊಡುಗೆ ಹಾಗೂ ಹುತಾತ್ಮ ಯೋಧರ ತ್ಯಾಗ, ಸಮರ್ಪಣಾ ಭಾವ ಪ್ರತಿಬಿಂಬಿಸಿತು.ನಗರದ ಕುವೆಂಪು ರಂಗಮAದಿರದಲ್ಲಿ ಭಾರತ್…

ಜೆಸಿಐ ಶಿವಮೊಗ್ಗ ಶರಾವತಿ ಪಾರ್ಕ್ ಉದ್ಘಾಟನೆ…

ಶಿವಮೊಗ್ಗ ನಗರದ ಎಲ್ ಬಿ ಎಸ್ ನಗರದ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಇರುವ ಪಾರ್ಕ್ ಅನ್ನು ಜೆಸಿಐ ಶಿವಮೊಗ್ಗ ಶರಾವತಿ ಮಹಾನಗರ ಪಾಲಿಕೆ ಯಿಂದ ದತ್ತು ಪಡೆದು ನಿರ್ವಹಣೆ ಮಾಡುತ್ತಿದ್ದು. ಇಂದು ಮುಂಜಾನೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ JFS ದಿದ್ರಜಿತ್…