Day: August 5, 2022

ದಾನಮ್ಮ ದೇವಿಗೆ ವಿಶೇಷ ಪೂಜೆ…

ಶಿವಮೊಗ್ಗ: ಕೇಳಿದ ವರವನ್ನು ಕರುಣಿಸುವ ವಿಶೇಷ ಶಕ್ತಿ ದೇವತೆ ದಾನಮ್ಮ ದೇವಿಗೆ ಶಿವಮೊಗ್ಗ ನಗರದ ರವಿ ಟ್ರೇರ‍್ಸ್ನ ಅಜಮನಿ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ದಾಸೋಹ ಸೇವೆ ಮಾಡಿದರು. ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸಂಭ್ರಮದಿAದ ವೃತ ಆಚರಿಸಿದರು.…

ಶಂಖನಾದ ಸ್ಪರ್ಧೆ…

ಶಿವಮೊಗ್ಗ ನಗರದ ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನ, ಸಂಸ್ಕೃತ ಭಾರತಿ, ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಶ್ರಾವಣಮಾಸ ಮತ್ತು ಸಂಸ್ಕೃತೋತ್ಸವ ಪ್ರಯುಕ್ತ ಸ್ಪರ್ಧೆ ಏರ್ಪಡಿಸಲಾಗಿದೆ. ಶಂಖನಾದ ಸ್ಪರ್ಧೆಯನ್ನು ದಿನಾಂಕ 18.08.2022 ರ ಗುರುವಾರ ಸಂಜೆ 7.೦೦ ಕ್ಕೆ ಕೋಟೆ ಪೋಲಿಸ್…

ಯೋಧರಿಗೆ ಗೌರವ ಸಮರ್ಪಿಸಲು ದೇಶಾದ್ಯಂತ ಯುವತಿ ಏಕಾಂಗಿ ಬೈಕ್ ಪ್ರಯಾಣ…

ಶಿವಮೊಗ್ಗ: ದೇಶದ ಏಕತೆಗಾಗಿ, ಯೋಧರ ಸೇವೆಗೆ ಗೌರವ ಸಮರ್ಪಿಸುವ ಜತೆಯಲ್ಲಿ ಏಕಾಂಗಿಯಾಗಿ ಬೈಕ್‌ನಲ್ಲಿ 24000 ಕೀಮಿ ದೇಶ ಪರ್ಯಟಣೆ ಮಾಡಿ ಅರಿವು ಮೂಡಿಸುತ್ತಿರುವ ಕೇರಳದ ಅಮೃತಾ ಜೋಶಿ ಅವರಿಗೆ ಶಿವಮೊಗ್ಗ ನಗರದ ಶುಭಂ ಸಭಾಂಗಣದಲ್ಲಿ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಹಾಗೂ ಶುಭಂ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ಮೀಡಿಯಾ ಹೌಸ್ ಆಗಸ್ಟ್ 7 ರಂದು ಲೋಕಾರ್ಪಣೆ…

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಆ. 7 ರಂದು ಮೀಡಿಯಾ ಹೌಸ್ ಗೆ ಚಾಲನೆ ನೀಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು. ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಡಿಯಾ…

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದಿಂದ ಆಗಸ್ಟ್ 6ರಂದು ಪ್ರತಿಭಟನೆ…

ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ ಎನ್ನುವಾಗ ಶಿವಮೊಗ್ಗದ ನಾಗರೀಕರಾದ ನಾವೆಲ್ಲರೂ ಹೆಮ್ಮೆಯಿಂದ ಬೀಗುತ್ತಿದ್ದೆವು. ನಮ್ಮೂರು ಸಿಂಗಾಪುರದಂತೆಯೇ ಸೌಕರ್ಯ ಮತ್ತು ಸೌಂದರ್ಯ ಭರಿತ ನಗರವಾಗಲಿದೆ ಎನ್ನುವ ದೊಡ್ಡ ಆಸೆಯನ್ನು ಹೊತ್ತಿದ್ದೆವು.ಆದರೆ ಇಂದು ಆ ಎಲ್ಲ ಆಸೆ, ಆಕಾಂಕ್ಷೆಗಳು ಸಂಪೂರ್ಣ ಕಮರಿ ಹೋಗಿವೆ. ಬದಲಾಗಿ…