Day: August 1, 2022

ಶಿಕಾರಿಪುರ ಪೊಲೀಸರಿಂದ 265000 ಮೌಲ್ಯದ 9 ದ್ವಿಚಕ್ರ ವಾಹನ ವಶ…

ಶಿಕಾರಿಪುರ ನ್ಯೂಸ್… ಶಿಕಾರಿಪುರ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಕಾರಿಪುರ ಟೌನ್ ನ ಹೊಸ ಸಂತೆ ಮಾರ್ಕೆಟ್ ಹತ್ತಿರವಿರುವ ಚಾನಲ್ ಕೇರಿ ರಸ್ತೆಯಲ್ಲಿ ನಿಲ್ಲಿಸಿದ್ದ ಕೆಎ-15 ಡಬ್ಲ್ಯು-4217 ನೋಂದಣಿ ಸಂಖ್ಯೆಯ ಹಿರೋ ಹೆಚ್,ಎಪ್ ಡೀಲಕ್ಸ್ ದ್ವಿ ಚಕ್ರ ವಾಹನ ಕಳ್ಳತನವಾಗಿರುತ್ತದೆ. ಕಳ್ಳತನ…

ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಜನಪ್ರಿಯ ಶೋರೂಮ್ ಡ್ರೆಸ್ ಸರ್ಕಲ್ ನ 5ನೇ ಮಳಿಗೆ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟನೆ…

ದಕ್ಷಿಣ ಭಾರತದ ಪ್ರಮುಖ ಜವಳಿ ಶೋರೂಮ್‌ಗಳಲ್ಲಿ ಒಂದಾದ ಡ್ರೆಸ್ ಸರ್ಕಲ್ ತನ್ನ 5 ನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಜುಲೈ 31, 2022 ರಂದು ತೆರೆಯಿತು. ವಿಶಾಲವಾದ ಮೂರು ಅಂತಸ್ತಿನ ಶಾಪಿಂಗ್ ಮಾಲ್ ಅನ್ನು ಮಿಸ್ ಕರ್ನಾಟಕ 2015 ಮತ್ತು ಕೆಜಿಎಫ್ ಖ್ಯಾತಿಯ…

ರಾಜಧಾನಿಯ ಬೆಂಗಳೂರು ಬಂಟರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮುರುಳಿಧರ್ ಹೆಗಡೆ ಉಪಾಧ್ಯಕ್ಷರಾಗಿ ಜಗದೀಶ ಶೆಟ್ಟಿ ಆಯ್ಕೆ…

ಪ್ರತಿಷ್ಠಿತ ಸಂಘಗಳಲ್ಲಿ ಒಂದಾದ ಬೆಂಗಳೂರು ಬಂಟರ ಸಂಘದ 2022-24 ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುರಳಿಧರ್ ಹೆಗಡೆ ಉಪಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಕಾರ್ಯದರ್ಶಿಯಾಗಿ ಆನಂದ್ ರಾಮ್ ಶೆಟ್ಟಿ ಖಜಾಂಚಿಯಾಗಿ ಅಮರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯಾಗಿ ಸದಸ್ಯರುಗಳಾಗಿ ಜಯಶ್ರೀ ರೈ, ಮಾಲತಿ ಶೆಟ್ಟಿ,…

ಯುವ ಕಾಂಗ್ರೆಸ್ ಮತ್ತು ಪಾಲಿಕೆ ಸದಸ್ಯರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

(PROJECT MANAGEMENT CONSULTANCY ) ಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ 26 ಕೋಟಿ 95 ಲಕ್ಷ ಬಿಡುಗಡೆ ಆಗಿದ್ದು ಈಗಾಗಲೇ 17 ಕೋಟಿ 92 ಲಕ್ಷ ರೂ ಹಣವನ್ನು ನೀಡಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಯು ಪೂರ್ಣಗೊಳ್ಳುವ ತನಕ ಮುಂದಿನ ಹಣ ಬಿಡುಗಡೆ…

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ವಿರೋಧ ಪಕ್ಷದ ನಾಯಕಿಗೆ ಆಭಿನಂದನೆ…

ಶಿವಮೊಗ್ಗ ನಗರದ, ಮಹಾನಗರ ಪಾಲಿಕೆ, ವಿರೋಧ ಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ರೇಖಾ ರಂಗನಾಥ ರವರಿಗೆ, ಒಕ್ಕೂಟದಿಂದ ಸಾಲನ್ನು ಹೊದಿಸಿ, ಸುಗಂಧರಾಜ ಹೂವಿನ ಹಾರವ ಹಾಕಿ, ಹೂವಿನ ಗುಚ್ಚವ ನೀಡಿ ಆಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷರಾದ…

ಮೆದುಳಿನ ಆರೋಗ್ಯ ಉತ್ತಮ ಆಗಿರಲಿ-ನರ ರೋಗ ತಜ್ಞ ಡಾ.ಪ್ರಶಾಂತ್…

ಶಿವಮೊಗ್ಗ: ಮನುಷ್ಯ ಸದಾ ಕಾಲ ಆರೋಗ್ಯದಿಂದ ಇರಬೇಕಾದರೆ ದೇಹದ ಎಲ್ಲ ಅಂಗಾAಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಮೆದುಳಿನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಪ್ರಖ್ಯಾತ ನರರೋಗ ತಜ್ಞ ಡಾ. ಪ್ರಶಾಂತ್ ಹೇಳಿದರು. ವಿಶ್ವ ಮೆದುಳು ದಿನ ಪ್ರಯುಕ್ತ ಶರಾವತಿ ನಗರದ…

ಚಿಟ್ ಫಂಡ್ ಸೇವೆಗಳ ಮೇಲೆ ಜಿ ಎಸ್ ಟಿ ವಿನಾಯಿತಿಗೆ ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಮನವಿ…

ಶಿವಮೊಗ್ಗ: ಚಿಟ್ ಫಂಡ್ ಸೇವೆಗಳ ಮೇಲೆ ಪಾವತಿಸುವ ಸರಕು ಮತ್ತು ಸೇವಾ ತೆರಿಗೆ ( ಜಿ ಎಸ್ ಟಿ ) ವಿನಾಯಿತಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಚಿಟ್ ಸ್ರ‍್ಸ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ…

NSUI ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ 2022-23ನೇ ಸಾಲಿನ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಸಹ್ಯಾದ್ರಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ನೀಡಲಾಗಿದ್ದು, ಕೂಡಲೇ ಮರು ಮೌಲ್ಯಮಾಪನ ಮಾಡಬೇಕೆಂದು ಒತ್ತಾಯಿಸಿದರು.ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ್ತ್ರ…

ಬ್ಯಾಂಕ್ ಆಫ್ ಬರೋಡ ಎಂಪ್ಲಾಯ್ಮೆಂಟ್ ಸಂಘದಿಂದ ಎಚ್. ಮುರುಗೇಂದ್ರ ರವರಿಗೆ ಗೌರವ ಸನ್ಮಾನ…

ಶಿವಮೊಗ್ಗ ನಗರದ ಹೋಟೆಲ್ ಅಶೋಕ್ ಗ್ರಾಂಡ್ ನಲ್ಲಿ ಬ್ಯಾಂಕ್ ಆಫ್ ಬರೋಡ ಎಂಪ್ಲೋಯ್ಸ್ ಸಂಘದಿಂದ 31ರಂದು ಆಲ್ ಇಂಡಿಯಾ ಉಪಾಧ್ಯಕ್ಷರಾದ ಎಚ್ ಮುರಗೇಂದ್ರಪ್ಪ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಆಲ್ ಇಂಡಿಯಾ…

ವಿಶೇಷ ಚೇತನರಿಗೆ 7 ತ್ರಿಚಕ್ರ ವಾಹನ ವಿತರಣೆ ಮಾಡಿದ ಎಸ್. ರುದ್ರೇಗೌಡರು…

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2019-20 ಮತ್ತು 2021-22ನೇ ಸಾಲಿನಲ್ಲಿ ವಿಶೇಷ ಚೇತನರಿಗೆ ಇಂದು ಶಿವಮೊಗ್ಗ ನಗರ ತಾಲ್ಲೂಕು ಕಚೇರಿಯ ಆವರಣದಲ್ಲಿ ಮಾನ್ಯ ಶಾಸಕರು ವಿಧಾನ ಪರಿಷತ್ ಶ್ರೀ ಎಸ್ ರುದ್ರೇಗೌಡರವರು 7ಜನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಈ…