Month: November 2022

ನಗರದಲ್ಲಿ ಮಾಜಿ ಶಾಸಕ ಕೆಬಿಪಿ ಜನ್ಮದಿನ ಪ್ರಯುಕ್ತ ಮಹಾವೀರ ಗೋಶಾಲೆಯಲ್ಲಿ ಗೋವಿಗೆ ವಿಶೇಷ ಪೂಜೆ…

ಶಿವಮೊಗ್ಗ: ನಗರದ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಮಹಾವೀರ ಗೋಶಾಲೆಯಲ್ಲಿ ವಿಶೇಷವಾಗಿ ಗೋಪೂಜೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದಂತಹ ವಿಪ್ರ ಬಂಧುಗಳು, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸಮಾಜಕ್ಕೆ ಬೇಕು ಎಂದು ಸದನದಲ್ಲಿ ಮೊಟ್ಟಮೊದಲ ಬಾರಿಗೆ…

ಬಿಎಸ್ ವೈ ಸಮ್ಮುಖದಲ್ಲಿ ಎಚ್.ಟಿ.ಬಳಿಗಾರ್ ಬಿಜೆಪಿ ಸೇರ್ಪಡೆ…

ಶಿಕಾರಿಪುರದ ಜೆಡಿಎಸ್ ಮುಖಂಡ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಟಿ.ಬಳಿಗಾರ್ ಅವರು ಇಂದು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ನವರು, ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಮಾಜಿ ಸಚಿವರು ಶಾಸಕರಾದ ಕೆ ಎಸ್ ಈಶ್ವರಪ್ಪ ನವರು, ಸಂಸದರಾದ ಬಿ.…

ಶಿವಮೊಗ್ಗ ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾಗಿ ಶಾಂತಾ ಶೆಟ್ಟಿ ಆಯ್ಕೆ…

ಶಿವಮೊಗ್ಗ; ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಾಂತಾ ಎಸ್.ಶೆಟ್ಟಿ ಅವರನ್ನು ರಾಜ್ಯ ಘಟಕ ನೇಮಕಗೊಳಿಸಿದೆ. ನೂತನ ಅಧ್ಯಕ್ಷೆ ಶಾಂತಾ ಶೆಟ್ಟಿ ಅವರು ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸೂಚಿಸಿದರು. ನಿಕಟಪೂರ್ವ…

ಮಕ್ಕಳ ಹಕ್ಕುಗಳ ರಕ್ಷಣೆ ಮುಖ್ಯ-ಡಾ. ಪರಮೇಶ್ವರ್ ಶಿಗ್ಗಾವ್…

ಶಿವಮೊಗ್ಗ: ಮಕ್ಕಳ ಕಾನೂನು ಹಕ್ಕುಗಳನ್ನು ಎಲ್ಲರೂ ಅನುಸರಿಸಬೇಕು. ಮಕ್ಕಳು ತಮಗೆ ಸಿಗುವ ಹಕ್ಕಿನಿಂದ ವಂಚಿತರಾಗಬಾರದು. ಮಕ್ಕಳು ಸಮಾಜದ ಆಸ್ತಿಯಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಗಮನ ವಹಿಸಬೇಕು ಎಂದು ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.…

ಕೆ.ಬಿ.ಪ್ರಸನ್ನ ಕುಮಾರ್ ಹುಟ್ಟು ಹಬ್ಬವನ್ನು ಜನಪರ ಕಾರ್ಯಗಳ ಮೂಲಕ ಆಚರಿಸಿದ ಅಭಿಮಾನಿಗಳು ಕಾರ್ಯಕರ್ತರು…

ಶಿವಮೊಗ್ಗ ನಗರದ ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಕೆ ಬಿ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನಪರ ಕಾರ್ಯಗಳ ಮೂಲಕ ವಿಭಿನ್ನವಾಗಿ ಆಚರಿಸಿದ್ದರು. ಬೆಳಗೆ 8 ಗಂಟೆಗೆ ಗೋಪಾಳ ಕೃಷ್ಣ ಮಠದಲ್ಲಿ ವಿಶೇಷ ಪೂಜೆ…

ಸಾರ್ವಜನಿಕರಿಗೆ ಕೆಲಸಕ್ಕೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ರವರನ್ನು ಅಮಾನತುಗೊಳಿಸಿ-ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಅಗ್ರಹ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಚಿಕ್ಕಮಗಳೂರಿನ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಿಕ್ಕಮಂಗಳೂರಿನಿಂದ ವರ್ಗಾವಣೆಗೊಂಡು ದಾವಣಗೆರೆ ಜಿಲ್ಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗನ್ನಾಥ್ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ದುರ್ವರ್ತನೆ ಅಸಹನೀಯವಾದ ಹಾಗೂ ಅಸವಿಂದಾನಿಕವಾದ ಕೆಲಸದ ಒತ್ತಡವನ್ನು ಹೇರಿ ಇವರ…

ಪತಂಜಲಿ ಪ್ರಕೃತಿ ಸಂಸ್ಥೆಯಿಂದ ಗೊರವರ ಕುಣಿತ ಕಾರ್ಯಕ್ರಮ…

ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಪತಂಜಲಿ ಪ್ರಕೃತಿ ಸಂಸ್ಥೆ ವತಿಯಿಂದ ನಡೆದ ಕನಕ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಗೊರವರ ಕುಣಿತ ಎಲ್ಲಾರ ಮನಸೂರೆಗೊಂಡಿತು. ಕುಣಿತದಲ್ಲಿ ಮೈಲಾರಪ್ಪ, ಎನ್. ಮಾಲತೇಶ್, ರಾಜಣ್ಣ, ಶಿವಣ್ಣ, ಸಂಗಮೇಶ್, ಸಂತೋಷ್, ಲಿಂಗರಾಜು ಪಾಲ್ಗೊಂಡಿದ್ದರು, ಈ ಜಾನಪದ ಕಲೆಗಾಗಿ…

ಜಯನಗರ ಇನ್ಸ್ಪೆಕ್ಟರ್ ಮಾದಪ್ಪ ಮತ್ತು ತಂಡದವರಿಂದ ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳಿಂದ 7 ಮೊಬೈಲ್ ಫೋನ್ , 3 ದ್ವಿಚಕ್ರ ವಾಹನ ವಶ…

ಶಿವಮೊಗ್ಗ ನಗರದ ಚನ್ನಪ್ಪ ಲೇಔಟ್ ನಲ್ಲಿ ಶರತ್ ಎಂಬುವವರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ದಿ 5ರಂದು ಅಪರಿಚಿತ ವ್ಯಕ್ತಿ ಮೊಬೈಲ್ ಎಸ್ಕೇಪ್ ಮಾಡಿದ್ದಾರೆ. ನಂತರ ಶರತ್ ರವರು ಹತ್ತಿರದ ಜಯನಗರದ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ. ಜಯನಗರ ಇನ್ಸ್ಪೆಕ್ಟರ್…

ಗ್ರಾಮಾಂತರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅಶೋಕ ನಾಯ್ಕ…

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಳೆಹೊನ್ನೂರು ಮತ್ತು ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಭಗವತಿ ಕೆರೆ, ಶ್ರೀನಿವಾಸಪುರ, ಹನುಮಂತಪುರ, ಅಶೋಕ ನಗರ, ಯಡೇಹಳ್ಳಿ, ಚಂದನಕೆರೆ, ಅರದೊಟ್ಲು, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಹೊಳೆಹೊನ್ನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 3.ಕೋಟಿ 80 ಲಕ್ಷದ ರೂ.ಗಳ…

ಶಿವಮೊಗ್ಗದಲ್ಲಿ ನಡೆದ ರೌಡಿ ಪರೇಡ್ ನಲ್ಲಿ 82 ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್…

ಶಿವಮೊಗ್ಗ ನಗರದಲ್ಲಿ ಕಾನೂನು ಸುವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ರೌಡಿ ಆಸಾಮಿಗಳ ಮೇಲೆ ಹೆಚ್ಚಿನ ನಿಗಾವಹಿಸುವ ಹಿನ್ನೆಲೆಯಲ್ಲಿ ಶಿಮೊಗ್ಗ ನಗರದ ಡಿಎಆರ್ ಅವರಣದಲ್ಲಿ ಮಾನ್ಯ ಪೊಲೀಸ್ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರು ರೌಡಿ ಪರೇಡ್ ನಲ್ಲಿ 82 ರೌಡಿಗಳಿಗೆ ಖಡಕ್ ವಾರ್ನಿಂಗ್…