Month: April 2023

ಮತದಾನಕ್ಕೆ ಯುವಕ ಯುವತಿಯರನ್ನು ಆಕರ್ಷಿಸಲು ಸೆಲ್ಫಿ ಪಾಯಿಂಟ್ ನಿರ್ಮಾಣ- ಪಾಲಿಕೆ ಆಯುಕ್ತ ಮಾಯಣ್ಣ ಗೌಡ…

ಶಿವಮೊಗ್ಗ: ಮತದಾನ ಜಾಗೃತಿಗೆ ಸಂಬAಧಿಸಿದAತೆ ಹಲವು ವಿಶಿಷ್ಟ ವಿನೂತನ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಹೇಳಿದರು. ಅವರು ಪಾಲಿಕೆ ಆವರಣದಲ್ಲಿ ಮತದಾರರ ಜಾಗೃತಿಗಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ…

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದಿನಿಂದ ಪ್ರಕ್ರಿಯ ಆರಂಭ…

ಶಿವಮೊಗ್ಗ: ಇಂದಿನಿAದ ಕರ್ನಾಟಕ ವಿಧಾನಸಭಾ ಚುನಾವಣೆಯ ವಿಧಾನ ಸಭಾ ಕ್ಷೇತ್ರ ೧೧೩ (ಶಿವಮೊಗ್ಗ ನಗರ), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ೧೧೧ರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿAದ ಆರಂಭವಾಗಿದ್ದು, ಉಮೇದುವಾರರು ಬೆಳಿಗ್ಗೆ ೧೧ರಿಂದ ೩ ಗಂಟೆಯವರೆಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಶಿವಮೊಗ್ಗ ನಗರ…

ಮಹಾನಗರ ಪಾಲಿಕೆ ವತಿಯಿಂದ ಮತದಾನ ಜಾಗೃತಿ ಅಭಿಯಾನ…

ಮಹಾನಗರ ಪಾಲಿಕೆಯ ಮತ ಜಾಗೃತಿ ಕಾರ್ಯ ಮುಂದು ವರೆದಿದೆ. ಮತ ಜಾಗೃತಿ ಆರಂಭವಾಗಿ ಇಂದಿಗೆ 7 ದಿನಗಳು ಕಳೆದಿದ್ದು ಮುಂಬತ್ತಿ ಜಾಥಾ, ತ್ರಿಚಕ್ರ ವಾಹಾನಗಳ ಜಾಥಾ, ವಾರ್ಡ್ ಗಳಲ್ಲಿ ಮತ ಜಾಗೃತಿ ಕಾರ್ಯಕ್ರಮ ದಿನಾಲು ನಡೆಯುತ್ತಿದೆ. ಚುನಾವಣೆಯ ಮತದಾನಕ್ಕೆ 29 ದಿನಗಳು…

ತೀರ್ಥಹಳ್ಳಿ ನಾವಿಬ್ಬರು ಒಟ್ಟಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತೇವೆ-ಕಿಮ್ಮನೆ ರತ್ನಾಕರ್…

ಶಿವಮೊಗ್ಗ: ಈ ಬಾರಿ ಚುನಾವಣೆಯಲ್ಲಿ ಇಬ್ಬರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್…

ಈಶ್ವರಪ್ಪನವರ ರಾಜೀನಾಮೆ ಅಂಗೀಕರಿಸದೆ ಮತ್ತೊಮ್ಮೆ ಅವರಿಗೆ ಟಿಕೆಟ್ ನೀಡಿ-ಕೆ.ಆರ್. ಸೋಮನಾಥ್…

ಶಿವಮೊಗ್ಗ: ಈಶ್ವರಪ್ಪನವರ ರಾಜೀನಾಮೆಯನ್ನು ಸ್ವೀಕರಿಸದೆ ಅವರಿಗೇ ಟಿಕೆಟ್ ನೀಡಬೇಕೆಂದು ಜಿಲ್ಲ ಬೇಡ ಜಂಗಮ ಸಮಾಜ ಆಗ್ರಹಿಸಿದೆ. ಮೀಡಿಯಾ ಹೌಸ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬೇಡ ಜಂಗಮ ಸಮಾಜದ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಹಲವಾರು ಹಿರಿಯರು ಹಾಗೂ ಭ್ರಷ್ಟಾಚಾರ ಆರೋಪಿಗಳಿಗೆ…

ನನ್ನ ಸ್ಪರ್ಧೆ ಖಚಿತ , 2 ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಿದ್ದೇನೆ ತಿಳಿಸುವೆ-ಆಯನೂರು ಮಂಜುನಾಥ್…

ಕಾದು ನೋಡುವ ತಂತ್ರಗಾರಿಕೆಯನ್ನು ಆಯನೂರು ಮಂಜುನಾಥ್ ಮತ್ತೆರಡು ದಿನಗಳ ಕಾಲ ಮುಂದೂಡಿದ್ದಾರೆ.ಇಂದು ಅವರು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ರ್ಸ್ಪಧಿಸುವ ತಮ್ಮ ನಿರ್ಧಾರವನ್ನು ಇನ್ನು ಎರಡು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ.…

ಕೆ.ಎಸ್.ಈಶ್ವರಪ್ಪನವರಿಗೆ ಚುನಾವಣೆಯಿಂದ ಸ್ಪರ್ಧಿಸಲು ಅವಕಾಶ ಕೊಡಿ-ಬೆಂಬಲಿಗರಿಂದ ರಸ್ತೆ ತಡೆ…

ಶಿವಮೊಗ್ಗ: ಈಶ್ವರಪ್ಪ ಅವರ ನಿವೃತ್ತಿ ನಿರ್ಧಾರ ಹಿಂಪಡೆಯಬೇಕು ಮತ್ತು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಅಥವಾ ಅವರ ಮಗ ಕಾಂತೇಶ್ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಈಶ್ವರಪ್ಪನವರ ಬೆಂಬಲಿಗರು ಮತ್ತು ಬಿಜೆಪಿ ನಗರ ಸಮಿತಿಯ ಕೆಲವು ಸದಸ್ಯರು ಜಿಲ್ಲಾ…

ಬಿಜೆಪಿಯ ಶಿವಮೊಗ್ಗ ಜಿಲ್ಲೆಯ ಅರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ…

ಬಿಜೆಪಿಯ ಮೊದಲ ಪಟ್ಟಿ ಇಂದು ಬಿಡುಗಡೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಅಶೋಕ್ ನಾಯ್ಕಭದ್ರಾವತಿ ಮಂಗೋಟೆ ರುದ್ರೇಶ್ಸಾಗರ ಹರತಾಳು ಹಾಲಪ್ಪಸೊರಬ ಕುಮಾರ್ ಬಂಗಾರಪ್ಪಶಿಕಾರಿಪುರ ಬಿ.ವೈ.ವಿಜಯೇಂದ್ರತೀರ್ಥಹಳ್ಳಿ ಆರಗ ಜ್ಞಾನೇಂದ್ರ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಆರ್.ಐ ಲೋಕಾಯುಕ್ತ ಬೆಲೆಗೆ…

ಶಿವಮೊಗ್ಗ ಮಹಾನಗರ ಪಾಲಿಕೆಯ ರೆವಿನ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಾಲಿಕೆಯ ಕಂದಾಯ ವಿಭಾಗದ ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ಮಿಸುತ್ತಿರುವ ಮಂಜುನಾಥ್ ರವರು ಇಂದು ಸಂಜೆ ಲೋಕಾಯುಕ್ತ ಬಿದ್ದಿದ್ದಾರೆ. ಕಟ್ಟಡ ಸಂಬಂಧಪಟ್ಟ ವಿಷಯ ಮಾತನಾಡಿ ನಂತರ ಅಡ್ವಾನ್ಸ್ ಹಣ ಪಡೆಯುವಾಗ…

ಏಪ್ರಿಲ್ 13ರಿಂದ ನಾಮಪತ್ರ ಸ್ವೀಕಾರ-ಚಂದ್ರಕುಮಾರ್…

ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರಲ್ಲಿ 126568 ಪುರುಷ, 132334 ಮಹಿಳೆ ಮತ್ತು 14 ತೃತೀಯ ಲಿಂಗಿ ಸೇರಿದಂತೆ ಒಟ್ಟು 258916 ಮತದಾರರಿದ್ದಾರೆ. ದಿನಾಂಕ: 13-04-2023 ರಿಂದ ನಾಮಪತ್ರಗಳನ್ನು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಎನ್.ಚಂದ್ರಕುಮಾರ್…