Day: February 27, 2024

ಶಿವಮೊಗ್ಗ ಜಿಲ್ಲಾ ಕುರುಬ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ…

ಶಿವಮೊಗ್ಗ ಜಿಲ್ಲಾ ಕುರುಬ ಸಂಘದ ವತಿಯಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕುರುಬರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿ ಬಿಡುಗಡೆ…

” ಸೆಲ್ಫಿ ವಿತ್ ಬೆನಿಫಿಶಿಯರಿ ” ಅಭಿಯಾನ ಕಾರ್ಯಾಗಾರ…

ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಮಂಡಲ ಸಂಘಟನಾ ಪರ್ವದ ನೂತನ ಪದಾಧಿಕಾರಿಗಳ ಸಮಾರಂಭ ವನ್ನು ಸಂಸದರಾದ ಬಿ ವೈ ರಾಘವೇಂದ್ರ ಗ್ರಾಮಾಂತರ ಮಾಜಿ ಶಾಸಕರಾದ ಅಶೋಕ್ ನಾಯಕ್ ಒಳಗೊಂಡಂತೆ ಹಲವು ಮುಖಂಡರು ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮವನ್ನು…

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ…

ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್ ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಇಂದು ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು ಪಾಲ್ಗೊಂಡರು. ತದನಂತರ…

ಶ್ರೀ ಕ್ಷೇತ್ರ ಹೆಗಲತ್ತಿ ನಾಗ ಯಕ್ಷ ದೇವಾಲಯದಲ್ಲಿ ಜಾತ್ರಾ ಮಹೋತ್ಸವ…

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ನಾಗಯಕ್ಷೆ ದೇವಾಲಯ ಶ್ರೀ ಕ್ಷೇತ್ರ ಹೇಗಲತ್ತಿ ಸಮಿತಿಯಿಂದ ಹಾಗೂ ಹೇಗಲತ್ತಿ ಅಮ್ಮ ಕಲ್ಪನಮ್ಮ ನವರ 9ನೇ ವರ್ಷದ 5 ದಿನದ ಜಾತ್ರಾ ಮಹೋತ್ಸವದಲ್ಲಿ ನಡೆಯಿತು. ಗ್ರಾಮಸ್ತರು ಪೂರ್ಣಕುಂಭದೊಂದಿಗೆ ಯಡೇಹಳ್ಳಿಮ್ಮ,ಸೋಮವಾರಸಂತೆಮ್ಮ,ಸಮಕಾನೆಮ್ಮ,ಗಾಳಿಮಾರಮ್ಮ,ಅಲಬಳ್ಳಿಮ್ಮ,ಕುಮಾರರಾಮ,ಗುತ್ಯಮ್ಮ,ದುರ್ಗಮ್ಮ,ಚಾಮುಂಡೇಶ್ವರಿ,ಕುಟ್ಟಲಗಾರಮ್ಮ ಪಲ್ಲಕ್ಕಿ ದೇವರ ಹೋಮ,ಹವನ ಹಾಗೂ…

ಹಿಂದೂ ಜಾಗರಣ ವೇದಿಕೆ ವತಿಯಿಂದ ಜನ ಜಾಗೃತಿಗಾಗಿ ಜನಾಂದೋಲನ ಮೆರವಣಿಗೆ-ದೇವರಾಜ್ ಅರಳಿಹಳ್ಳಿ…

ಅಕ್ರಮ ಗೋಸಾಗಟ ಗೋಹತ್ಯೆ ಗೋಕಳ್ಳತನ ವಿರುದ್ಧ ಜನಜಾಗೃತಿಗಾಗಿ ಆಂದೋಲನ ಮೆರವಣಿಗೆಯನ್ನು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜ್ ಅರಳಿಹಳ್ಳಿ ಹೇಳಿದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾವತಿ ಆರ್ಡರ್ ಬ್ರಿಡ್ಜ್ ಬಳಿ ಇರುವ ಡಾ. ಬಿಆರ್…