ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ನಾಗಯಕ್ಷೆ ದೇವಾಲಯ ಶ್ರೀ ಕ್ಷೇತ್ರ ಹೇಗಲತ್ತಿ ಸಮಿತಿಯಿಂದ ಹಾಗೂ ಹೇಗಲತ್ತಿ ಅಮ್ಮ ಕಲ್ಪನಮ್ಮ ನವರ 9ನೇ ವರ್ಷದ 5 ದಿನದ ಜಾತ್ರಾ ಮಹೋತ್ಸವದಲ್ಲಿ ನಡೆಯಿತು.

ಗ್ರಾಮಸ್ತರು ಪೂರ್ಣಕುಂಭದೊಂದಿಗೆ ಯಡೇಹಳ್ಳಿಮ್ಮ,ಸೋಮವಾರಸಂತೆಮ್ಮ,ಸಮಕಾನೆಮ್ಮ,ಗಾಳಿಮಾರಮ್ಮ,ಅಲಬಳ್ಳಿಮ್ಮ,ಕುಮಾರರಾಮ,ಗುತ್ಯಮ್ಮ,ದುರ್ಗಮ್ಮ,ಚಾಮುಂಡೇಶ್ವರಿ,ಕುಟ್ಟಲಗಾರಮ್ಮ ಪಲ್ಲಕ್ಕಿ ದೇವರ ಹೋಮ,ಹವನ ಹಾಗೂ ಬೆಳಕಿನ ಸೇವೆಯು ಸಾವಿರಾರು ಭಕ್ತರಿಂದ ಅತ್ಯಂತ ವಿಜೃಂಭಣೆಯಿಂದ ಸುತ್ತ ಮುತ್ತಲು ಗ್ರಾಮದ ಪ್ರತಿ ಮನೆಯಿಂದ ದೇವಿಯರಿಗೆ ಮಡಲಕ್ಕಿ ಸೇವೆ ಮಾಡುವ ಮೂಲಕ ಆಶೀರ್ವಾದ ಪಡೆದರು.

ವರದಿ ಪ್ರಜಾ ಶಕ್ತಿ