ಅಲೋಕ್ ಕುಮಾರ್ ರಿಂದ ಪೊಲೀಸ್ ಗೌರವ ವಂದನೆ…
ಮಂಜುನಾಥ ಶೆಟ್ಟಿ… ಶ್ರೀ ಅಲೋಕ್ ಕುಮಾರ್ ಐಪಿಎಸ್, ಮಾನ್ಯ ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಕರ್ನಾಟಕ ರಾಜ್ಯ ರವರು, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ್ದು, ಮಾನ್ಯರಿಗೆ ಪೊಲೀಸ್ ಗೌರವ ವಂದನೆಗಳನ್ನು ಸಲ್ಲಿಸಲಾಯಿತು. ನಂತರ ಶ್ರೀ ಸಂತೋಷ್…