ಶಿವಮೊಗ್ಗದಲ್ಲಿ ಫುಟ್ ಪಾತ್ ತಿಂಡಿ ಗಾಡಿಗಳ ತೆರೆವು ಕಾರ್ಯಾಚರಣೆ ಪ್ರಾರಂಭ…
ಮಂಜುನಾಥ್ ಶೆಟ್ಟಿ… ಶಿವಮೊಗ್ಗ ನಗರದ ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ತಿಂಡಿ ಗಾಡಿಗಳಿಗೆ ಪಾಲಿಕೆ ಮೂಹೂರ್ತ ಫಿಕ್ಸ್ ಮಾಡಿದೆ. ತಿಂಗಳುಗಟ್ಟಲೆ ಆಸ್ಪತ್ರೆಯ ಮುಂಭಾಗದ ಫುಟ್ ಪಾತ್ ನಲ್ಲಿ ಹಾಗೆ ಉಳಿಸಿಕೊಂಡಿರುವ ತಳ್ಳುವ ಗಾಡಿಗಳನ್ನ ಕ್ರೇನ್ ಮತ್ತು ಲಾರಿ ತರಿಸಿ ಕಾರ್ಯಾಚರಣೆ…