ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ-ನಗರದಲ್ಲಿನ ಅವೈಜ್ಞಾನಿಕ ಹಂಪ್ ಮತ್ತು ಅನುಮತಿ ಇಲ್ಲದೆ ಅಳವಡಿಸುತ್ತಿರುವ ಫ್ಲೆಕ್ಸ್ ಗಳ ತೆರವಿಗೆ ಶೀಘ್ರ ಕ್ರಮಕ್ಕೆ ಅಗ್ರಹ…
ಮಹಾನಗರ ಪಾಲಿಕೆ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ !! ನಗರದಲ್ಲಿನ ಅವೈಜ್ಞಾನಿಕ ಸ್ಪೀಡ್ ಹಂಪ್ ಮತ್ತು ಅನುಮತಿ ಇಲ್ಲದೆ ಅಳವಡಿಸುತ್ತಿರುವ ಫ್ಲೆಕ್ಸ್ ಗಳ ತೆರವಿಗೆ ಶೀಘ್ರ ಕ್ರಮಕ್ಕೆ ಅಗ್ರಹ. ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ರಸ್ತೆಗಳಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸ್ಪೀಡ್ ಹಂಪ್‌ಗಳು (Speed humps) ರಸ್ತೆ…