Day: February 23, 2026

ನವಿಲೇ ಬಸಾಪುರದ ಸರ್ಕಾರಿ ಪ್ರೌಢ ಶಾಲೆಗೆ 2025-26 ನೇ ಸಾಲಿನ ಉತ್ತಮ SDMC ಪ್ರಶಸ್ತಿ…

ಮಂಜುನಾಥ್ ಶೆಟ್ಟಿ… ನವಿಲೇ ಬಸಾಪುರದ ಸರ್ಕಾರಿ ಪ್ರೌಢ ಶಾಲೆಗೆ 2025-26ನೇ ಸಾಲಿನ ಉತ್ತಮ SDMC ಪ್ರಶಸ್ತಿ… ಮುಖ್ಯ ಶಿಕ್ಷಕರು ಕಿಶೋರ್ ಕುಮಾರ್ ಶೆಟ್ಟಿ… ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನವಿಲೇ ಬಸಾಪುರ ಶಾಲೆಯು ಈ ವರ್ಷದ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಖ್ಯ…