ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿ ನೂತನವಾಗಿ ತೀರ್ಥ ರಾಮೇಶ್ವರ ಕೆಫೆ ವೆಜ್ ರೆಸ್ಟೋರೆಂಟ್ ಶುಭಾರಂಭವಾಗಿದೆ.ಕುಂದಾಪುರ ಮೂಲದ ಸದಾಶಿವ ಶೆಟ್ಟಿ ಮತ್ತು ತಂಡದವರು ಹೋಟೆಲ್ ಉದ್ಯಮಿ ತಮ್ಮ 13ನೇ ಬ್ರಾಂಚ್ ಆಗಿ ಶುಭಾರಂಭವನ್ನು ಮಾಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ್ ಗೌಡ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರವರು ಮತ್ತು ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ತೀರ್ಥಹಳ್ಳಿ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ನೀಡಿ ನೂತನ ಉದ್ಯಮಕ್ಕೆ ಶುಭ ಕೋರಿದರು.

ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ನೂತನ ವಿನ್ಯಾಸದೊಂದಿಗೆ ಅತ್ಯಧುನಿಕ ವಿಶಿಷ್ಟ ಹೊಂದಿರುವ ನಿರ್ಮಾಣಗೊಂಡ ಹೋಟೆಲ್, ವೆಜ್ ರೆಸ್ಟೋರೆಂಟ್ , ಲಾಡ್ಜ ,ಮೀಟಿಂಗ್ ಹಾಲ್, ಪಾರ್ಟಿ ಹಾಲ್ , ಸೆಲೆಬ್ರೇಶನ್ ಹಾಲ್ , ಬೃಹತ್ ದಾದ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.

ಯಾವುದೇ ರೀತಿಯ ಶುಭ ಸಮಾರಂಭಗಳಿಗೆ ಒಮ್ಮೆ ಬೇಟಿ ಕೊಡಿ.
