ಸೊರಬ ವಿಧಾನಸಭಾಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರು ಗಳಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ತಾಳಗುಪ್ಪ ಹೋಬಳಿ ಖಂಡಿಕಾ, ಸೈದೂರು, ಹಿರೆನೆಲ್ಲೂರು, ಶಿರವಂತೆ, ಮರ್ತೂರು ಹಾಗೂ ತಲವಾಟ ಗ್ರಾಮ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳನ್ನು ಉದ್ಘಾಟನೆ ಮಾಡಿ ಸಂಬಂದಪಟ್ಟ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಿದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153