ಮಂಜುನಾಥ್ ಶೆಟ್ಟಿ..

ರಾಜವೀರ ಮದಕರಿ ನಾಯಕರಾ 284ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಉದ್ಘಾಟಿಸಿದರು.

ವಾಲ್ಮೀಕಿ ನಾಯಕ ಯುವ ಪಡೆಯ ಜಿಲ್ಲಾಧ್ಯಕ್ಷರಾದ ಆರ್ ಹರೀಶ್ ಪ್ರಧಾನ ಕಾರ್ಯದರ್ಶಿ ಜಿ ಗುಂಡಪ್ಪ ಸಂಘಟನಾ ಕಾರ್ಯದರ್ಶ ತಟ್ಟೆ ಹಳ್ಳಿ ರಘುಪತಿ , ಸಮಾಜದ ಹಿರಿಯರಾದ ಅಪ್ಪಣ್ಣ ಗಸ್ತಿ, ಟಿ ರಾಜಪ್ಪ, ಮಂಜಪ್ಪ, ಮಲ್ಲಿಕಾರ್ಜುನ್ ,ಸಹ್ಯಾದ್ರಿ ಕಾಲೇಜ್ ಪ್ರಹ್ಲಾದ್ ಸರ್, ಲಕ್ಷ್ಮಣಪ್ಪ, ಮೋಹನ್, ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.