ಇಂದು ಸಾಗರದಲ್ಲಿ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿವಕುಮಾರ್ ಅವರ ಆದೇಶದ ಮೇರೆಗೆ *ಕಾಂಗ್ರೆಸ್ ಜನಸಂಪರ್ಕ ಅಭಿಯಾನದ ಹಾಗು ಕೋವಿಡ್ ಲಸಿಕೆನೀಡುವಲದ್ಲಿ ವಿಫಲ ವಾಗಿರುವ ತಾಲ್ಲೂಕು ಆಡಳಿತ* ಕುರಿತಾಗಿ ಪತ್ರಿಕಾಗೋಷ್ಠಿಯನ್ನು *ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್* ವತಿಯಿಂದ ನಡೆಸಲಾಯಿತು. *ಕೆಪಿಸಿಸಿ ಕಾರ್ಯದರ್ಶಿ ಆದ ಡಾ!! ರಾಜನಂದಿನಿ ಉಪಸ್ಥಿತರಿದ್ದರು ಹಾಗು ಸಾಗರದ ಕೆಲವು ಪತ್ರಕರ್ತರಿಗೆ 25 ಕಿಟ್ ಗಳನ್ನು ನೀಡಿದರು* ಈ ಸಂಧರ್ಭದಲ್ಲಿ *ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ, ಎನ್ ಸುರೇಶ್ ಬಾಬು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರಾದ ಮಧುಮಾಲತಿ,ನಗರಸಭೆ ಮಾಜಿ ಅಧ್ಯಕ್ಷರು ಸದಸ್ಯರಾದ ಲಲಿತಮ್ಮ,ನಗರಸಭೆ ವಿರೋಧಪಕ್ಷನಾಯಕರಾದ ಗಣಪತಿ ಮಂಡಗಳಲೆ, ಮಾಜಿ ನಗರಾಧ್ಯಕ್ಷರಾದ ಮಕ್ಬುಲ್ ಸಾಬ್, ನಗರ ಕಾರ್ಯದರ್ಶಿ ಪ್ರವೀಣ್ ಬಣಕಾರ್, ಗ್ರಾ. ಪಂ ಸದಸ್ಯರಾದ ವೆಂಕಟೇಶ್ ಮೆಳವರಿಗೆ,ಕೆಪಿಸಿಸಿಸಾಮಾಜಿಕ ಜಾಲತಾಣದ ಸಂಚಾಲಕರದಾ ಸಂಜಯ್, ಸದ್ದಾಂ ಹುಸೇನ್ ಉಪಸ್ಥಿತರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ