Gajendra Weds Hema…

ನವದಂಪತಿಗಳಾಗಿ ಗಜೇಂದ್ರ ಮತ್ತು ಹೇಮ ರವರು ಸಪ್ತಪದಿ ತುಳಿಯುವ ಮೂಲಕ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.ಭಟ್ಕಳದಲ್ಲಿ ದಿನಾಂಕ 4ರಂದು ನಾಗಾಯಿಕ್ಷಿ ಸಭಾಭವನದಲ್ಲಿ ಶುಭ ಮುಹೂರ್ತದಲ್ಲಿ ಮದುವೆಯಾಗಿದ್ದಾರೆ.

ಭಟ್ಕಳ ಶ್ರೀನಿವಾಸಪುರದ ನಿವೃತ್ತ ಎಲ್ಐಸಿ ಅಧಿಕಾರ ಮಂಗಳ ಮತ್ತು ಪ್ರೇಮ ದಂಪತಿಗಳ ಸುಪುತ್ರ ಗಜೇಂದ್ರ. ಇವರ ಅಣ್ಣ ಯೋಗೇಶ್ ಮತ್ತು ಅತ್ತಿಗೆ ಪೂಜಾ. ಇವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಗ್ರಾವಿಟಿ ಇಂಡಿಯಾ ಟೆಕ್ನಾಲಜಿ ಕಂಪನಿಯಲ್ಲಿ ಟೆಕ್ನಿಕಲ್ ಎಕ್ಸಿಕ್ಯೂಟಿವ್ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಡುವಿದ್ದ ಸಮಯದಲ್ಲಿ ಅನೇಕ ಜನಪರ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಟೀಮ್ ಪ್ರಜಾಶಕ್ತಿ ಶುಭ ಹಾರೈಸುತ್ತದೆ…