ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ದಿ 27ರಂದು ನಡೆದ ಚುನಾವಣೆಯ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.

ಜಿಲ್ಲಾ ಗೌರವ್ಯಾಧ್ಯಕ್ಷರಾಗಿ ಮೇಘರಾಜ್ ಎಸ್ ಎಂ, ಜಿಲ್ಲಾಧ್ಯಕ್ಷರಾಗಿ ಸದಾಶಿವಪ್ಪ ಎಚ್ ಎಸ್ ಉಪ ಅಧ್ಯಕ್ಷರಾಗಿ ಎಸ್ ಸುಧೀರ್ ಹನುಮಂತಪ್ಪ ಸಿ ಭದ್ರಾವತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಧು ಕುಮಾರ್ ಎಂ ಎನ್, ಖಜಾಂಚಿ ಪರಶುರಾಮಪ್ಪ ಸಹ ಕಾರ್ಯದರ್ಶಿಯಾಗಿ ಎನ್ ಎಂ ಆನಂದ್ ಮೂರ್ತಿ, ಸಿ ಮಧು ಶಿಕಾರಿಪುರ ಸಂಚಾಲಕರಾಗಿ ಚಂದ್ರಶೇಖರ್ ವೈ,,ಕೊಟ್ರಪ್ಪ ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಯಶೋಧ ಬೋಗೇಶ್, ಉಪಾಧ್ಯಕ್ಷರಾಗಿ ಕುಸುಮ ಆಯ್ಕೆಯಾಗಿದ್ದಾರೆ.

ವರದಿ ಪ್ರಜಾಶಕ್ತಿ…