ಶಿವಮೊಗ್ಗ ಶರಾವತಿ ನಗರದ ಕಡಿಮೆ ಮತದಾನವಾದ ಪಾರ್ಟ್ no 109ಹಾಗೂ 113ರಲ್ಲಿ ಮತದಾನದ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮತ್ತು ಬುಕ್ ಬ್ಯಾಲೆನ್ಸ್ ಆಟದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ತಂಡದ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

ವರದಿ ಪ್ರಜಾ ಶಕ್ತಿ