KUDLA NEWS…
ಕೆ ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ದಿಂದ ಗೌರವ ಡಾಕ್ಟರೇಟ್
ಜಾಗತಿಕ ಬಂಟರ ಸಂಘಗಳಒಕ್ಕೂಟದಿಂದ
ಅಭಿನಂದನೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾನಿರ್ದೇಶಕರು ದಾನಿಗಳು ಎಂ ಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರು ಬಂಟ ಸಮುದಾಯದ ಮಹಾನ್ ವ್ಯಕ್ತಿ ಸನ್ಮಾನ್ಯ *ಕೆ ಪ್ರಕಾಶ್ ಶೆಟ್ಟಿಯವರು ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ *ಗೌರವ ಡಾಕ್ಟರೇಟ್ ಗೆ* ಭಾಜನರಾಗಿದ್ದಾರೆ.
ಶ್ರೀಯುತರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಹಾರ್ದಿಕ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಶುಭಕೋರುವವರು…
ಕನ್ಯಾನ ಸದಾಶಿವ ಶೆಟ್ಟಿ
ಮಹಾದಾನಿ
ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು,
ತೋನ್ಸೆ ಆನಂದ್ ಎಂ. ಶೆಟ್ಟಿ ವಿಶೇಷ ಮಹಾ ನಿರ್ದೇಶಕರು
ಪ್ರವೀಣ್ ಭೋಜ ಶೆಟ್ಟಿ
ವಿಶೇಷ ಮಹಾ ನಿರ್ದೇಶಕರು
ಮಹಾ-ನಿರ್ದೇಶಕರು,
ಶಶಿಧರ್ ಶೆಟ್ಟಿ ಬರೋಡ
ಮಹಾ-ನಿರ್ದೇಶಕರು,
ರಾಜೇಶ್ ಎನ್. ಶೆಟ್ಟಿ
ಮಹಾ-ನಿರ್ದೇಶಕರು,
ಅರವಿಂದ್ ಆನಂದ್ ಶೆಟ್ಟಿ
ಮಹಾ-ನಿರ್ದೇಶಕರು,
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಮಹಾ-ನಿರ್ದೇಶಕರು,
ಬೆಳ್ಳಾಡಿ ಅಶೋಕ್ ಎಸ್ ಶೆಟ್ಟಿ ಮಹಾ-ನಿರ್ದೇಶಕರು,
ಕೆ. ಎಮ್. ಶೆಟ್ಟಿ
ಮಹಾ-ನಿರ್ದೇಶಕರು,
ರಾಜೇಂದ್ರ ಶೆಟ್ಟಿ
ಮಹಾ-ನಿರ್ದೇಶಕರು,
ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಾಧ್ಯಕ್ಷರು,
ಜಯಕರ್ ಶೆಟ್ಟಿ ಇಂದ್ರಾಳಿ ಗೌರವ ಕಾರ್ಯದರ್ಶಿ,
ಉಳ್ತೂರು ಮೋಹನದಾಸ್ ಶೆಟ್ಟಿ ಕೋಶಾಧಿಕಾರಿ,
ಚಂದ್ರಹಾಸ್ ಡಿ ಶೆಟ್ಟಿ ರಂಗೋಲಿ ಜೊತೆ ಕಾರ್ಯದರ್ಶಿ,
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು