KANTARA 2 NATIONAL AWARDS

ವಿಶ್ವ ಮೆಚ್ಚಿದ ಕಾಂತಾರ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
ದೇಶ ಮತ್ತು ವಿದೇಶದಲ್ಲಿ ಪ್ರಸಾರಗೊಂಡು ದಾಖಲೆ ಬರೆದ DIVINE STAR ರಿಷಬ್ ಶೆಟ್ಟಿ ನಟನೆಯ ಮತ್ತು ನಿರ್ದೇಶನ ಮಾಡಿದ ಕಾಂತರಾ ಚಿತ್ರಕ್ಕೆ 2024 ಸಾಲಿನ ಎರಡೂ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.


70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಕಾಂತಾರ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ವಿಶೇಷವೇನೆಂದರೆ ಕನ್ನಡದ 3 ನೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ನಟ ರಿಷಬ್ ಶೆಟ್ಟಿ ಆಗಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.