ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಶಾಸಕರು ಆದ ಮಾನ್ಯ ಈಶ್ವರಪ್ಪನವರು ಐದನೆಯ ಬಾರಿಗೆ ಸಚಿವರಾಗಿ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಬಿ ಆರ್ ಮಧುಸೂದನ,ಉಪಾಧ್ಯಕ್ಷರಾದ ಶ್ರೀನಿಧಿ ಅಶ್ವತ್ಥನಾರಯಣ ಶೆಟ್ಟರು,ಕೆ ಜಿ ಕೃಷ್ಣಾನಂದ, ಅಜೇಯ ಪತ್ರಿಕೆ ಸಂಪಾದಕರಾದ,ಶ್ರೀನಿವಾಸನ್, ಸುಧೀಂದ್ರ, ಸಹನಾ ಚೇತನ್, ಚೇತನ್, ಎಸ್ ಕೆ ಶೇಷಾಛಲ,ಡಿ ಎಲ್ ಮಂಜುನಾಥ,ಪುಷ್ಪ ಶೆಟ್ಟಿ, ಉದಯಕುಮಾರ್,ಸಿ ಹೊನ್ನಪ್ಪ,ಉಮಾ ಮೂರ್ತಿ, ಸುಧೀಂದ್ರ ಕಟ್ಟೆ,ಹರೀಶ್ ಕಾರ್ಣಿಕ್,ದಿನೇಶ್ ಆಚಾರ್ಯಾ, ಮಹೇಶ್, ಆದರ್ಶ,ಇನ್ನಿತರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

LIC policy ಗಾಗಿ ಸಂಪರ್ಕಿಸಿ 9538615354
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153