ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಬ್ರಹ್ಮಾವರದಲ್ಲಿ ರಾಷ್ಟ್ರೀಯ ಕಾನ್ಫರೆನ್ಸ್ನಲ್ಲಿ
ಅಧ್ಯಕ್ಷರಾದ ಶಶಿಕಲಾ ರವರಿಗೆ
ರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ SCI Shivamogga Bhavana ಹಲವಾರು ಪ್ರಶಸ್ತಿ ಪಡೆದು ತನ್ನ ಛಾಪನ್ನು ಮೂಡಿಸಿದೆ.
- ಔಟ್ ಸ್ಟ್ಯಾಂಡಿಂಗ್ ಲೀಜನ್ ವಿನ್ನರ್ ಅವಾರ್ಡ್.
- ಪಿ.ಆರ್. ಎಕ್ಸೆಲೆಎಕ್ಸಲೆನ್ಸ್ ಅವಾರ್ಡ್
- ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ರನ್ನರ್
ಅವಾರ್ಡ್ - Two new legion sponsering award
- ಔಟ್ ಸ್ಟ್ಯಾಂಡಿಂಗ್ ನ್ಯಾಷನಲ್ ಪ್ರೋಗ್ರಾಂ ಅವಾರ್ಡ್ ವಿನ್ನರ್
6.ಔಟ್ ಸ್ಟ್ಯಾಂಡಿಂಗ್ ಪ್ರೋಗ್ರಾಂ ರೆಕಗ್ನಿಷನ್ ಅವಾರ್ಡ್
ಪಿಪಿಪಿಎಫ್ ಡೊನೋರ್ ಅವಾರ್ಡ್
8.Swatch ganga top_ 3 ಅವಾರ್ಡ್
9.ಬೈ ಮಂತ್ಲಿ ರಿಪೋರ್ಟ್ ಗೆ ಟಾಪ್ 1 ಅವಾರ್ಡ್
ಡ್ಯಾನ್ಸ್ ಸ್ಪರ್ಧೆಯಲ್ಲಿ Dr. ಶೀಲಾ ವಿಜಯ್ ತಂಡಕ್ಕೆ ಎರಡನೇ ಬಹುಮಾನ ದೊರಕಿದೆ,ಈ ಎಲ್ಲಾ ಅವಾರ್ಡ್ ಪಡೆಯಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಕಾರ್ಯಕಾರಿ ಮಂಡಳಿಯವರಿಗೆ ಧನ್ಯವಾದಗಳನ್ನು
ಅಧ್ಯಕ್ಷರಾದ ಶಶಿಕಲಾ ರವರು ತಿಳಿಸಿದ್ದಾರೆ.