ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ: 23-3-2025 ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ
ಸ್ಥಳ: ಬಂಟರ ಭವನ, 100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆ ಶಿವಮೊಗ್ಗ
ನಾರಾಯಣ ಹೃದಯಾಲಯ ಇವರಿಂದ;
BP
GRBS (random blood sugar)
ECG.
ECHO ಪರೀಕ್ಷೆಗಳು
ವಾಸನ್ ಐ ಕೇರ್ ಇವರಿಂದ:
ಕಣ್ಣಿನ ತಪಾಸಣೆ
ದಂತ ವೈದ್ಯರುಗಳಿಂದ:
ದಂತ ತಪಾಸಣೆ
ಈ ಎಲ್ಲಾ ತಪಾಸಣಾ ಪರೀಕ್ಷೆಗಳನ್ನು ಉಚಿತವಾಗಿ ಆಯೋಜಿಸಲಾಗಿದ್ದು ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬೇಕಾಗಿ ಕೋರಲಾಗಿದೆ.
ತಪಾಸಣೆಗೆ ಒಳಪಡುವವರು ತಮ್ಮ ಹೆಸರನ್ನು
ಜಿ ಮಂಜುನಾಥ್, ವ್ಯವಸ್ಥಾಪಕರು, ಬಂಟರ ಭವನ ಮೊಬೈಲ್: 9611584153
ಇವರಲ್ಲಿ ಮುಂಗಡವಾಗಿ ನೋಂದಾಯಿಸಬಹುದು.
ಸಂಘದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ಮತ್ತು ಪುಷ್ಪ ಶೆಟ್ಟಿ ಇವರು ಕೋರಿರುತ್ತಾರೆ.