ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 8 ವಾಹನಗಳಿದ್ದು, ಕೆಎ-14-ಇಇ-1582- ಟಿವಿಎಸ್ ಎಕ್ಸ್ಎಲ್, ಕೆಎ-14-ಕ್ಯೂ-7882-ಟಿವಿಎಸ್ ವಿಕ್ಟರ್, ಕೆಎ-18 ಜೆ-6899-ಹಿರೋಹೊಂಡಾ ಸ್ಪ್ಲೆಂಡರ್, ಕೆಎ-05-ಕೆಡಿ-2731-ಪಿಯಗ್ಗಿಯೋ ಎಪ್ರಿಲಾ, ಕೆಎ-03-ಇಎನ್-3389-ಟಿವಿಎಸ್ ಫೀಯರೊ, ಕೆಎ-02-ಇಕೆ-0300-ಹೋಂಡಾ ಯಾಕ್ಟೀವಾ, ಕೆಎ-14-ಎಸ್-0508-ಹೋಂಡಾ ಯಾಕ್ಟೀವಾ, ಕೆಎ-14-ಎಲ್-3568 ಟಿವಿಎಸ್ ಎಕ್ಸ್ಎಲ್ ಸೂಪರ್. ಈ ರಿಜಿಸ್ಟ್ರೇಷನ್ ನಂಬರಿನ ವಾಹನಗಳ ವಾರಸುದಾರರು ಇದ್ದಲ್ಲಿ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182-261416ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.


Leave a Reply

Your email address will not be published. Required fields are marked *