ಶಿವಮೊಗ್ಗ ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಅಧ್ಯಕ್ಷರು ಅಸ್ಗರ್ ಭಾಷಾ ಅಲ್ಲಭಕಷ್ ಹರೀಶ್ ರಿಯಾಜ್ ಆದಿಲ್ ಸಂತೋಷ್ ಉಮೇಶ್ ಗೌಡ ಸುಧಾಕರ್ ಸಂಘದ ವಕೀಲರಾದ ರವಿಕುಮಾರ್ ಮತ್ತು ಆಟೋ ಚಾಲಕರು ಮಾಲೀಕರು ಉಪಸ್ಥಿತಿಯಲ್ಲಿ ಇದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ