ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಗೋಪಾಳದ ಶಾರದಾದೇವಿ ಅಂದರ ವಿಕಾಸ ಶಾಲೆ
ಇಂಟ್ರಾಕ್ಟ್ ಕ್ಲಬ್ ಇನ್ಸ್ಟಾಲೇಶನ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿಯನ್ ಬಸವರಾಜ್ ಬಿ ಕಾರ್ಯದರ್ಶಿ ಜಯಶೀಲ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೊಟೇರಿಯನ್ ಸೂರ್ಯನಾರಾಯಣ ಉಡುಪ ವಲಯ ಸೇನಾನಿ ಕಿರಣ್ ಕುಮಾರ್ ಜಿ ಶಾರದಾದೇವಿ ಅಂದರ ವಿಕಾಸ ಶಾಲೆಯ ಮುಖ್ಯೋಪಾಧ್ಯಾಯರು ಎಚ್ ಎಮ್ ಸುರೇಶ್ ಖಜಾಂಚಿ ಅನಿತಾ ಹಾಗೂ ಇಂಟರಾಕ್ಟ್ ಚೇರ್ಮನ್ ರೋಟೇರಿಯನ್ ಗೀತಾ ಜಗದೀಶ್ ಭಾಗವಹಿಸಿದ್ದರು.
ಈ ಸಮಯದಲ್ಲಿ ಇಂಟರ್ನೆಟ್ ಅಧ್ಯಕ್ಷರಾಗಿ ವಿದ್ಯಾರ್ಥಿ ಕೀರ್ತಿಕ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಅಧಿಕಾರ ಸ್ವೀಕರಿಸಿದರು.ಸಭೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ನ ಸದಸ್ಯರಾದ Anns ಅಧ್ಯಕ್ಷರಾದ ರಾಜೇಶ್ರೀ ಬಸವರಾಜ್
ಕಾರ್ಯದರ್ಶಿ ಮಥುರಾ ಧನಂಜಯ್ ರೋಟೋರಿಯನ್ ಗುರುರಾಜ್
ರೊಟೇರಿಯನ್ ರವಿ ಕುಟೋಜಿ ರಾವ್
ರೋಟೋರಿಯನ್ ಧರ್ಮೇಂದ್ರ ಸಿಂಗ್
ರೊಟೇರಿಯನ್ ರಮೇಶ್
ರೋಟೋರಿಯನ್ ಗಿರೀಶ್
ರೋಟೋರಿಯನ್ ಕೆನಿತ್
ರೋಟೇರಿಯನ್ ಅನಿತಾ
ರೋಟೇರಿಯನ್ ಮುರುಳಿಧರ್
ರೋಟೇರಿಯನ್ ಸುರೇಖಾ ಮುರಳಿ ಚೈತ್ರ ಹೊಳ್ಳ ರೊಟೇರಿಯನ್ ದೀಪ ಜಯಶೀಲ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.