ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಪತ್ರಿಕಾ ವಿತರಕರ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರು ಹುಲಿಗಿ ಕೃಷ್ಣ ಶಿಕಾರಿಪುರ ಜಿಲ್ಲಾಧ್ಯಕ್ಷರಾಗಿ ಎನ್ ಮಾಲತೇಶ್ ಗೌರವ ಉಪಾಧ್ಯಕ್ಷರು ರಾಮು ಜಿ .ನಾಗಭೂಷಣ್ ಗೌರವ ಸಲಹೆಗಾರರಾಗಿ ಮುಕ್ತಾರ್ ಅಹಮದ್ ತೀರ್ಥಹಳ್ಳಿ ಗೋಪಾಲ್ ಕೃಷ್ಣ ಹೆಬ್ಬಾರ್ ಶಿಕಾರಿಪುರ ಪ್ರಧಾನ ಕಾರ್ಯದರ್ಶಿ ಹರ್ಷ ಸಹ ಕಾರ್ಯದರ್ಶಿ ವಿನಯ್ ಕುಮಾರ್ ವಾಲಿ ಮಲ್ಲಿಕಾರ್ಜುನ ಭದ್ರಾವತಿ ಖಜಾಂಚಿ ಪಾರ್ತಿ ಬನ್. ಪಿ. ಸಂಘಟನಾ ಕಾರ್ಯದರ್ಶಿ ಗಜೇಂದ್ರ ಶಿಕಾರಿಪುರ ಶರತ್ ಸೊರಬ ಮಾಧ್ಯಮ ಪ್ರತಿನಿಧಿ ಸುರೇಶ್ ನಿರ್ದೇಶಕರಾಗಿ ರಾಘವೇಂದ್ರ ಶಿರಳಕೊಪ್ಪ. ಪರಶುರಾಮ್ ರಾವ್ ಭದ್ರಾವತಿ ಮೌನೇಶ್ ಅಜಿದ್ ಉಲ್ಲಾ ಮಹಮ್ಮದ್ ಯೂಸುಪ್ ರಾಜವರ್ಮ ಜೈನ್ ದುರ್ಗೋಜಿ ಶ್ರೀನಿವಾಸ್ ಸೀನ ಶಿವು ಶಿವಯೋಗಿ ಸುಬ್ರಮಣಿ ರವರು ಆಯ್ಕೆಯಾಗಿದ್ದಾರೆ.