ಶಿವಮೊಗ್ಗ ವಕೀಲರ ಸಂಘದಿಂದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಿ ಆರ್ ರಾಘವೇಂದ್ರ ಸ್ವಾಮಿ ಉಪಾಧ್ಯಕ್ಷರಾದ ಎನ್ ಆರ್ ನಂದಿನಿ ದೇವಿ , ಕಿಲಕ ಮಧುಸೂಧನ್ ಶೆಟ್ಟಿ ಖಜಾಂಚಿ ಮಾಲ್ತೇಶ್ ಎಂ ಬಿ ಸಹ ಕಾರ್ಯದರ್ಶಿ ಜಗದೀಶ ಎಂ ಜನಾರ್ಧನ್. ಹೆಚ್ ಎಂ ಕ್ರೀಡಾಕಾರ್ಯದರ್ಶಿ ನಿರಂಜನ್ ಮೋಹಿತೆ ಮತ್ತು ಅತಉಲ್ಲಾ ಖಾನ್ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದರು.