ನಗರದ ಸಿಟಿ ಸೆಂಟರ್ ಮಾಲ್ 2.60 ಕೋಟಿ ರೂ ತೆರಿಗೆಯನ್ನು ಮಹಾನಗರಪಾಲಿಕೆಗೆ ಕಟ್ಟದೆ ವಂಚಿಸಿರುವುದು ಬೆಳಕಿಗೆ ಬಂದಿದ್ದು ಈ ತಿಂಗಳ 31ರೊಳಗಾಗಿ ಬಾಕಿ ತೆರಿಗೆಯನ್ನು ಮಹಾನಗರ ಪಾಲಿಕೆಗೆ ಕಟ್ಟದಿದ್ದರೆ ಸಿಟಿ ಸೆಂಟರ್ ಮಾಲ್ ನ ಲೆಸೆನ್ಸ್ ರದ್ದು ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ ತಪ್ಪಿದ್ದಲ್ಲಿ ಸಂಘಟನೆಯಿಂದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ವಾಗಿರುತ್ತದೆ ಎಂದು ಈ ಮೂಲಕ ತಮಗೆ ತಿಳಿಸಿದ್ದೇವೆ. ಆದ್ದರಿಂದ ತಾವುಗಳು ಸದರಿ ಮಾಲ್ ಗೆ ನೋಟಿಸ್ ನೀಡಿ 31ರೊಳಗೆ ಕಟ್ಟದಿದ್ದಲ್ಲಿ ಅದರ ಲೈಸೆನ್ಸ್ ರದ್ದು ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ