ಶಿವಮೊಗ್ಗದಲ್ಲಿ ಆಗಸ್ಟ್ 31ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎಂ ಆರ್ ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಪ್-4 ಹಾಗೂ ಎಪ್ -8 ಫೀಡರ್ ಗಳಿಗೆ ಸಂಬಂಧಿಸಿದಂತೆ 11ಕೆ ವಿ ಮಾರ್ಗದ ಸ್ಥಳಾಂತರದ ಕಾಮಗಾರಿ ಇರುವುದರಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಡಿವಿಎಸ್ ವೃತ್ತ ಎನ್ ಇಎಸ್ ಕಾಲೇಜು ಕುವೆಂಪು ರಂಗಮಂದಿರ, ಉರ್ದು ನಗರ, ಮಹಾನಗರಪಾಲಿಕೆ ,ಸಿಟಿ ಕ್ಲಬ್ ಹೊಳೆ ಬೆನವಳ್ಳಿ ,ಪಿಳ್ಳಂಗೆರೆ, ಜಾವಳ್ಳಿ ,ಹಸೂಡಿ ,ಹಸೂಡಿ ಫಾರಂ ,ಚಕ್ಮರಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಕೋರುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153