ಸಚಿವ ಕೆ ಎಸ್ ಈಶ್ವರಪ್ಪನವರ ಆಪ್ತ ಕಾರ್ಯದರ್ಶಿ ಸಂತೋಷರವರ ತಂದೆ ನಿಧನ…
ಈ ದಿನ ಕೆ.ಎಸ್. ಈಶ್ವರಪ್ಪನವರ ಭಾವನವರು ಮತ್ತು ಆಪ್ತ ಸಹಾಯಕರಾದ ಸಂತೋಷ್ ಅವರ ತಂದೆಯವರಾದ ಶ್ರೀ ಕೆ.ವಿ ಶಿವಾನಂದಪ್ಪ (69) ಹೃದಯಘಾತದಿಂದ ದೈವದೀನರಾಗಿರುತ್ತಾರೆಇಂದು ಸಂಜೆ 5.30 ಗಂಟೆಗೆ ರೋಟರಿ ಚಿತಗಾರದಲ್ಲಿ ಅಂತಿಮ ಕಾರ್ಯ ನೆರವೇರಿಸುತ್ತಾರೆ. ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಶಿವಮೊಗ್ಗ…
ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ ರವರು ತಿಮ್ಲಾಪುರದ ಮೃತ ಕುಟುಂಬದ ವ್ಯಕ್ತಿ ಮನೆಗೆ ಭೇಟಿ ನೀಡಿ ಸಾಂತ್ವನ…
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಘರ್ಷಣೆ ಕೋಲೆಯಲ್ಲಿ ಅಂತ್ಯವಾಗಿದ್ದು.ಈ ಸಂಭಂದ ಮಾನ್ಯ ಶಾಸಕರು ಘರ್ಷಣೆ ನಡೆದ ಎರಡು ಸಮುದಾಯದವರೊಂದಿಗು…
ಶಾಸಕರಾದ ಹೆಚ್. ಹಾಲಪ್ಪನವರ ವತಿಯಿಂದ ಕಾರ್ಮಿಕರಿಗೆ ಮತ್ತು ಬಡವರಿಗೆ ಪಡಿತರ ಕಿಟ್ ವಿತರಣೆ…
ಅರಳಗೋಡು ಗ್ರಾ.ಪಂ ನಲ್ಲಿ ಪ್ರಗತಿ ಪರಿಶೀಲನೆ ಸಭೆ ನೆಡೆಸಿ, ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಹಾಗೂ ಬಡವರಿಗೆ ಪಡಿತರ ಕಿಟ್ ವಿತರಿಸಿದರು. ಈ ಸಂಧರ್ಭದಲ್ಲಿ ಇಂದು ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಗ್ರಾ.ಪಂ ಅಧ್ಯಕ್ಷರಾದ ಮೇಘರಾಜ್ ಆರೋಡಿ ಯವರನ್ನು ಅಭಿನಂದಿಸಿ ಶುಭ…
ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ರವರಿಂದ ಬಾಗಿನ ಅರ್ಪಣೆ…
ಶಿಕಾರಿಪುರದ ಅಂಜನಾಪುರ ಜಲಾಶಯಕ್ಕೆ ಭಾಗೀನ ಸಮರ್ಪಣೆ ಮಾಡಿದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರರವರು, ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ರವರು,ಶ್ರೀಮತಿ ತೇಜಸ್ವಿನಿ ರಾಘವೇಂದ್ರ ರವರು,ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ…
ಎಚ್ .ಎಸ್ ಸುಂದರೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಕೋವಿಡ್-19 ನಿಂದ ಮೃತರಾದ ಕುಟುಂಬಕ್ಕೆ ಕಾಂಗ್ರೆಸ್ ವತಿಯಿಂದ ನೆರವು ನೀಡಿ ಸಂತೈಸುವ ಕಾರ್ಯಕ್ರಮ …
ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ #ಹೆಚ್ಎಸ್ಸುಂದರೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಕೊವಿಡ್19 ನಿಂದ ಮೃತರಾದ ಕುಟುಂಬಕ್ಕೆ ಕಾಂಗ್ರೆಸ್ ನೆರವು ನೀಡಿ ಸಂತೈಸುವ ಕಾರ್ಯಕ್ರಮ #ಕಾಂಗ್ರೆಸ್ಸಹಾಯ_ಹಸ್ತ ದ ಪ್ರಯುಕ್ತ ನೆಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ #ದೃವನಾರಾಯಣ್ ರವರು…
ಕಾಂಗ್ರೆಸ್ ಸಹಾಯ ಹಸ್ತ…
ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಕೊವಿಡ್_19 ನಿಂದ ಮೃತರಾದ ಕುಟುಂಬಕ್ಕೆ ಕಾಂಗ್ರೆಸ್ ನೆರವು ನೀಡಿ ಸಂತೈಸುವ ಕಾರ್ಯಕ್ರಮ ಕಾಂಗ್ರೆಸ್ ಸಹಾಯ ಹಸ್ತ ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ದೃವನಾರಾಯಣ್ ರವರು ಚಾಲನೆ…
ಮಹಾನಗರ ಪಾಲಿಕೆ ಸದಸ್ಯರಾದ H.C. ಯೋಗೀಶ್ ರವರಿಂದ 5 ಲಕ್ಷ ಬೆಲೆಯ 1000 ಫುಡ್ ಕಿಟ್ ವಿತರಣೆ …
ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಎಚ್ ಸಿ ಯೋಗೇಶ್ ರವರು ನಾಲ್ಕನೇ ವಾರ್ಡಿನ ಶಾಂತಿನಗರ ಹಾಗೂ ಇನ್ನು ಕೆಲವು ಭಾಗಗಳಿಗೆ ಸುಮಾರು 5 ಲಕ್ಷ ರು ಬೆಲೆಯ 1000 ಆಹಾರ ಕಿಟ್ ಗಳನ್ನು ವಿತರಿಸಿದರು.ಇದರ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್…
ಸಾಗರದಲ್ಲಿ ಮಾಜಿ ವಿಧಾನಸಭಾಧ್ಯಕ್ಷರೂ ಆದ ಕಾಗೋಡು ತಿಮ್ಮಪ್ಪನವರ ಸಮ್ಮುಖದಲ್ಲಿ ಸುಮಾರು ಇನ್ನೂರು ಕಿಟ್ ಗಳ ವಿತರಣೆ…
ಇಂದು ಸಾಗರ ಮಹಿಳಾ ಸಮಾಜದ ಕಟ್ಟಡದ ಭಾಗದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ(MLC) ಆರ್,ಪ್ರಸನ್ನಕುಮಾರ್ ಅವರು ಸರ್ಕಾರದಿಂದ ಕಾರ್ಮಿಕ ಇಲಾಖೆಯ ಅನುದಾನದ ಸುಮಾರು 200 ಕಿಟ್ ಗಳನ್ನು ಸಾಗರದಲ್ಲಿ ಮಾನ್ಯ ಮಾಜಿ ಸಚಿವರು, ಮಾಜಿ ವಿಧಾನಸಭಾಧ್ಯಕ್ಷರು ಆದ ಕಾಗೋಡು ತಿಮ್ಮಪ್ಪನವರ ಸಮ್ಮುಖದಲ್ಲಿ,…
ಶಿವಮೊಗ್ಗ ನಗರದಲ್ಲಿ ಲೇಬರ್ ಕಾರ್ಡ್ ಹೊಂದಿದ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ವಿವರ…
ವಿಶೇಷ ಸೂಚನೆ-ಲೇಬರ್ ಕಾರ್ಡ್ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕು. ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153
ಪಾಲಿಕೆ ಸದಸ್ಯರಾದ ಆರತಿ ಆ ಮಾ ಪ್ರಕಾಶ್ ರವರಿಂದ ಫುಡ್ ಕಿಟ್ ವಿತರಣೆ…
ವಾರ್ಡ್ ನಂ 10 ರವೀಂದ್ರ ನಗರದಲ್ಲಿ ನಾಗರಿಕರಿಗೆ ದಿನಸಿ ಕಿಟ್ ವಿತರಣೆ, ಆರತಿ ಅಮ ಪ್ರಕಾಶ್, ಮಾಜಿ ನಗರ ಸಭೆ ಅಧ್ಯಕ್ಷರು ಎಂ ಶಂಕರ್,ಸೂಡ ಅಧ್ಯಕ್ಷರು ಎಸ್ ಎಸ್ ಜ್ಯೋತಿ ಪ್ರಕಾಶ್, ವಾರ್ಡ ಅದ್ಯಕ್ಷ ಎಸ್ ಪಿ ದಿನೇಶ್, ಮಾಜಿ ಮಹಾ…