ಶಿಕಾರಿಪುರ ಪೊಲೀಸರಿಂದ ಬಂಗಾರ ಕಳ್ಳನ ಬಂಧನ…
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಉಪವಿಭಾಗದ, ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿಕಾರಿಪುರ ಟೌನಿನ ವಾಸಿಯಾದ ಮಹಿಳೆಯೊಬ್ಬರ ಮನೆಯಲ್ಲಿ, ದಿನಾಂಕ 24ರಾತ್ರಿ ಕಳ್ಳರು ಮನೆಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ : 0101/2025…