ಜಲ ಮಂಡಳಿಗೆ 10 ದಿನದ ಗಡವು-ನಾಗರಿಕ ಹಿತರಕ್ಷಣಾ ವೇದಿಕೆ…
ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದಿಂದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದವರು ಕಳೆದ 15 ದಿನಗಳಲ್ಲಿ ಎರಡು ಬಾರಿ ನ್ಯೂಮಂಡ್ಲಿಯ ಕೆ.ಆರ್. ವಾಟರ್ ವರ್ಕ್ಸ್ ನ ನೀರು ಶುದ್ಧೀಕರಣ ಮತ್ತು ಸರಬರಾಜು ಘಟಕಕ್ಕೆ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ…