ಸಂಗೀತ ಸಾಮ್ರಾಟ್ ಗುರುಕಿರಣ್ ಇನ್ನು ಮುಂದೆ ಡಾ. ಗುರುಕಿರಣ್…
DR.ಗುರುಕಿರಣ್ ಶೆಟ್ಟಿ… ಸಂಗೀತ ಲೋಕದ ದಿಗ್ಗಜ ಗುರುಕಿರಣ್ ಇನ್ನು ಮುಂದೆ ಡಾ. ಗುರುಕಿರಣ್ ಆಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೆಪ್ಟಂಬರ್ 10ರಂದು 59ನೇ ವಾರ್ಷಿಕೋತ್ಸವ ಪ್ರಯುಕ್ತ ಗೌರವ ಡಾಕ್ಟರೇಟ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ್ ನಿರ್ದೇಶಕ ಗುರುಕಿರಣ್ ರವರಿಗೆ…