ಶಿವಮೊಗ್ಗದಲ್ಲಿ UGD , ಬೀದಿ ದೀಪ, ಮಳೆ ನೀರಿನ ಸಮಸ್ಯೆ ಬಂದಲ್ಲಿ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ…
ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ , ಮಳೆ ನೀರು ಬ್ಲಾಕ್ ಆಗಿರುವ ಬಗ್ಗೆ~ ಬೀದಿ ದೀಪಗಳ ವಿದ್ಯುತ್ ಸಮಸೆೈ, ರಸ್ತೆ ಗುಂಡಿಗಳ ಸಮಸ್ಯೆ, UGD ಬ್ಲಾಕ್ ಹಾಗೂ ಇತ್ಯಾದಿ ಸಮಸ್ಯೆಗಳ ಬಗ್ಗೆ, ಈ ಕೆಳಕಂಡ ಪಾಲಿಕೆಯಅಧಿಕಾರಿ / ನೌಕರರುಗಳನ್ನು ಸಂಪರ್ಕಿಸಬಹುದಾಗಿದೆ: