ಮಧ್ಯದ ಅಂಗಡಿಯ ಒಳಗಡೆಯೆ ಮಧ್ಯ ಸೇವಿಸಲು ಅವಕಾಶ-ಜಯ ಕರ್ನಾಟಕ ಸಂಘಟನೆ ಖಂಡನೆ…
ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ನಗರದ ಎಲ್ಲಾ ಮಧ್ಯ ಅಂಗಡಿಗಳಲ್ಲಿ ಮಧ್ಯವನ್ನು ಸೇವಿಸಲು ಗ್ರಾಹಕರಿಗೆ ಮಧ್ಯದ ಅಂಗಡಿಯ ಒಳಗಡೆ ಪಕ್ಕದಲ್ಲಿ ಹಾಗೂ ಮಾಂಸಾಹಾರಿ ಹೋಟೆಲ್ ಗಳಲ್ಲಿ ಅಬಕಾರಿ ಕಾಯಿದೆ ವಿರುದ್ಧವಾಗಿ ಮಧ್ಯವನ್ನು ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ.…