ಸಾಧಕರಿಗೆ ಎನ್‌ಎಸ್‌ಎಸ್ ಉತ್ತಮ ವೇದಿಕೆ-ಡಾ.ನಾಗರಾಜ್…
ಶಿವಮೊಗ್ಗ: ಸೇವೆ ಎಂಬ ಸವಿ ಜೇನನ್ನು ಸವಿದವರಿಗೆ ಮಾತ್ರ ಅನುಭವ ಆಗುತ್ತದೆ. ಶ್ರಮಯೇವ ಜಯತೇ ಎನ್ನುವ ರೀತಿ ಪ್ರಾಮಾಣಿಕವಾದ ಶ್ರಮ ಹಾಗೂ ಪ್ರಯತ್ನಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಹೇಳಿದರು. ಕುವೆಂಪು…