Author: Nuthan Moolya

ಶಿವಮೊಗ್ಗದಲ್ಲಿ ಇಂದಿನಿಂದ ಶಾಲೆಗಳ ಪುನಾರಂಭ, ಪ್ರಿಯದರ್ಶಿನಿ ಶಾಲೆಯಲ್ಲಿ ಮಿಕ್ಕಿ ಮೌಸ್ ವೇಷತೊಟ್ಟು ವಿಶೇಷವಾಗಿ ಮಕ್ಕಳಿಗೆ ಸ್ವಾಗತಿಸಿದ ವೇಷದಾರಿ…

ಶಿವಮೊಗ್ಗ: ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಸಡಗರ ಸಂಭ್ರಮದಿಂದ ಶಾಲೆ ಆರಂಭಗೊಂಡಿತು. ಕಳೆದೆರಡು ವರ್ಷಗಳಿಂದ ಕೊರೋನಾತಂಕದ ನಡುವೆ ಶಾಲೆಗಳು ಸರಿಯಾದ ಸಮಯಕ್ಕೆ ತೆರೆಯಲಾಗಿರಲಿಲ್ಲ. ಇಂತಹದ್ದೇ ಆತಂಕದ ನೆರಳಿದ್ದರೂ ಈ ಬಾರಿ ಯಾವುದೇ ಅಡೆಯಲ್ಲದೆ ಸರಿಯಾದ ಸಮಯಕ್ಕೆ ಶಾಲೆ ಆರಂಭಗೊಂಡಿದೆ.…

ಮೇಕ್‌ ಇನ್ ಇಂಡಿಯಾದಿಂದ ಹೊಸ ಕೈಗಾರಿಕೆಗಳಿಗೆ ಅವಕಾಶ-ಡಿ. ಎಸ್. ಅರುಣ್…

ಶಿವಮೊಗ್ಗ: ಮೇಕ್ ಇನ್ ಇಂಡಿಯಾ ಯೋಜನೆಯಿಂದ ಹೊಸ ಹೊಸ ಕೈಗಾರಿಕೆಗಳಿಗೆ ಹಾಗೂ ಉದ್ಯಮಿಗಳಿಗೆ ಉತ್ತಮ ಅವಕಾಶ ಸಿಗುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೇಳಿದರು. ಶಿವಮೊಗ್ಗ ನಗರದಲ್ಲಿ ಗಣೇಶ್ ರೂಫಿಂಗ್ ಹಾಗೂ ಲ್ಯಾಂಡ್‌ಮಾರ್ಕ್ ಕ್ರಾಫ್ಟ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಫ್ಯಾಬ್ರಿಕೇರ‍್ಸ್…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ…

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ನೂರಾರು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ NSUI ಪದಾಧಿಕಾರಿಗಳು ಪಾಲ್ಗೊಂಡಿದ್ದರು. ವರದಿ ಮಂಜುನಾಥ್…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹುಟ್ಟು ಹಬ್ಬವನ್ನು ಆಚರಿಸಿದ ಬೇಳೂರು ಗೋಪಾಲಕೃಷ್ಣ…

ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸಾಗರದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಸಾಗರದ ತಾಯಿ ಮತ್ತು ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು. ಈ ಸಂದರ್ಭದಲ್ಲಿ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಹುಟ್ಟುಹಬ್ಬ ವಿಭಿನ್ನವಾಗಿ ಆಚರಣೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ #ಹೆಚ್ಎಸ್ ಸುಂದರೇಶ್ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ #ಡಿಕೆ ಶಿವಕುಮಾರ್ ರವರ #ಹುಟ್ಟುಹಬ್ಬಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಊಟ ಹಂಚುವ ಮುಖಾಂತರ ಆಚರಿಸಿದರು. ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡು , ನೆಚ್ಚಿನ ನಾಯಕ…

ಕರ್ನಾಟಕದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪೋಟರಿ ದೆವಲಪ್ಮೆಂಟ್ ಸೆಂಟರ್ ಲೋಕಾರ್ಪಣೆ…

ಶಿವಮೊಗ್ಗ ನಗರದ ಕುಂಬಾರ ಬೀದಿಯಲ್ಲಿ ಮಣ್ಣಿನಲ್ಲಿ ಆಧುನಿಕ ರೀತಿಯಲ್ಲಿ ತಯಾರಾದ ಉತ್ಪನ್ನಗಳ ಹೋಲ್ ಸೇಲ್ ಹಾಗೂ ರಿಟೇಲ್ ರಿಯಾಯತಿ ದರದಲ್ಲಿ ದೊರೆಯುವ ಪೋಟರಿ ಡೆವಲಪ್ಮೆಂಟ್ ಸೆಂಟರ್ ಮಳಿಗೆ ಇಂದು ಪ್ರಾರಂಭ ಆಯಿತು.ಇದು ಕರ್ನಾಟಕದ ಮೊದಲ ಮಳಿಗೆ ಆಗಿದೆ, ಇದನ್ನು ನಗರದ ಭಾಜಪ…

ಸೆಕ್ಯೂರ್ ಆಸ್ಪತ್ರೆ ವತಿಯಿಂದ ವಿಶ್ವ ದಾದಿಯರ ದಿನ ಅಚರಣೆ…

ಶಿವಮೊಗ್ಗ: ವಿಶ್ವದಾದಿಯರ ದಿನವನ್ನು ಇಲ್ಲಿನ ಸೆಕ್ಯೂರ್ ಆಸ್ಪತ್ರೆಯಲ್ಲಿ ಸರಳವಾಗಿ ಆಚರಿಸಲಾಯಿತು.ದಾದಿಯರೇ ದೇವರು, ಅವರ ಸೇವೆ ಭಗವಂತನಿಗೆ ಪ್ರಿಯವಾಗುತ್ತದೆ. ಅಲ್ಲದೇ ರೋಗಿಗಳು ಬೇಗನೇ ಗುಣವಾಗಲು ಸಹಾಯಕವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯ ರು ತಿಳಿಸಿದರು. ಇದೇ ಸಂದರ್ಭದಲ್ಲಿ 35 ವರ್ಷಗಳ ನರ್ಸಿಂಗ್ ಸೇವೆಯನ್ನು ಸಲ್ಲಿಸಿರುವ…

ಕಾನ್ಪುರದ ಗಂಗಾ ಆರತಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮೇಯರ್ ಸುನೀತಾ ಅಣ್ಣಪ್ಪ ಬಾಗಿ…

ಶಿವಮೊಗ್ಗ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಅಖಿಲ ಭಾರತ ಮೇಯರ್ ಸಮಿತಿ ಪದಾಧಿಕಾರಿಗಳ ರಾಷ್ಟ್ರೀಯ ಸಭೆಯಲ್ಲಿ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ ಭಾಗವಹಿಸಿದ್ದರು. ನಂತರದ ನಡೆದ ಗಂಗಾ ಅರತಿ ಕಾರ್ಯಕ್ರಮದಲ್ಲಿ ಅಣ್ಣಪ್ಪ ಮತ್ತು ಕುಟುಂಬ ಸಮೇತ ಭಾಗಿಯಾಗಿದ್ದರು. ವರದಿ ಮಂಜುನಾಥ್ ಶೆಟ್ಟಿ…

ಸಿಗಂದೂರು ಹತ್ತಿರ ಟೆಂಪೋ ಟ್ರಾವೆಲರ್ ಪಲ್ಟಿ…

BREAKING NEWS… ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಹತ್ತಿರ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಟೆಂಪೋ ಟ್ರಾವೆಲರ್ ಬೆಂಗಳೂರಿಂದ ಸಿಗಂದೂರು ದೇವಸ್ಥಾನ ಕಡೆಗೆ ಹೋಗುತ್ತಿದ್ದ ಚಾಲಕನಿಗೆ ಪಿಟ್ಸ್ ಬಂದಿದ್ದು ಗಾಡಿ ಪಲ್ಟಿಯಾಗಿದೆ. ಟೆಂಪೋ ಟ್ರಾವೆಲರ್ ಒಳಗೆ 8 ಜನರ ಇದ್ದು ಸಣ್ಣಪುಟ್ಟ…

ದೇಶ ಗಟ್ಟಿಯಾಗಬೇಕಾದರೆ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು-ಡಿ. ಎಸ್. ಅರುಣ್…

ಶಿವಮೊಗ್ಗ: ದೇಶ ಗಟ್ಟಿಯಾಗಬೇಕಾದರೇ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕರೆ ನೀಡಿದರು. ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್-2022 ಗೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದಲ್ಲಿ ಕ್ರಿಕೆಟ್ ಭಾವನಾತ್ಮಕ ಕ್ರೀಡೆಯಾಗಿದೆ.…