ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಪಾಲಿಕೆ ಮುಂದೆ ಧರಣಿ…
ಶಿವಮೊಗ್ಗ: ನಗರದ ಎಲ್.ಎಲ್.ಆರ್. ರಸ್ತೆಯ ಸಿ.ಎಸ್. ಆಸ್ಪತ್ರೆ ಹಿಂಭಾಗದ ಕನ್ಸರ್ವೆನ್ಸಿ ಅವ್ಯವಸ್ಥೆ ಸರಿಪಡಿಸಲು ಮುಂದಾಗದ ಮಹಾನಗರಪಾಲಿಕೆ ಅಸಹಕಾರದ ವಿರುದ್ಧ ಇಂದು ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಪಾಲಿಕೆ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಯಿತು. ಕಳೆದ ಕೆಲ ತಿಂಗಳುಗಳಿಂದ ಈ ಕುರಿತು…