ಯುವ ಕಾಂಗ್ರೆಸ್ ನಿಂದ ಗ್ಯಾಸ್ ಸಿಲೆಂಡರ್ ಗೆ ಶ್ರದ್ಧಾಂಜಲಿ – ರಸ್ತೆಯಲ್ಲಿ ಸೌದೆ ಒಲೆಯಲ್ಲಿ ಹಚ್ಚಿ ಚಿತ್ರಾನ್ನ ತಯಾರಿಸಿ ಸಾರ್ವಜನಿಕರಿಗೆ ಹಂಚಿಕೆ…
ದಿನನಿತ್ಯ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ- ಗ್ಯಾಸ್ ಸಿಲಿಂಡರ್ ಗೆ ಶ್ರದ್ದಾಂಜಲಿ ಸಲ್ಲಿಸಿ , ಸೌದೆ ಒಲೆಯಲ್ಲಿ ಚಿತ್ರಾನ್ನ ತಯಾರಿಸಿ ಸಾರ್ವಜನಿಕರಿಗೆ ಹಂಚುವ ಮುಖಾಂತರ ಶಿವಮೊಗ್ಗ ನಗರ ಉತ್ತರ…